Breaking News

ಬೆಳ್ಳಾರೆ ಕಟ್ಟಾವು ವಾಯುಮಾಲಿನ್ಯ ತಪಾಸಣಾ ಕೇಂದ್ರ ಮತ್ತು ವಾಹನ ಇನ್ಶುರೆನ್ಸ್ ಸೆಂಟರ್ – ಡಿಸೆಂಬರ್ ತಿಂಗಳ ಅದೃಷ್ಟ ಗ್ರಾಹಕ ಆಯ್ಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಬೆಳ್ಳಾರೆ ಸಿ.ಯಂ.ಕಾಂಪ್ಲೆಕ್ಸ್‌ನಲ್ಲಿ ಕಾರ‍್ಯನಿರ್ವಹಿಸುತ್ತಿರುವ ಕಟ್ಟಾವು ವಾಯುಮಾಲಿನ್ಯ ತಪಾಸಣಾ ಕೇಂದ್ರ ಮತ್ತು ವಾಹನ ಇನ್ಶುರೆನ್ಸ್ ಸೆಂಟರ್‌ನಲ್ಲಿ ಡಿಸೆಂಬರ್ ತಿಂಗಳ ಅದೃಷ್ಟ ಗ್ರಾಹಕರ ಆಯ್ಕೆಯನ್ನು ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ವ್ಯವಸ್ಥಾಪಕ ರವಿನಾಥರವರು ನಡೆಸಿಕೊಟ್ಟರು. ಅದೃಷ್ಟ ಗ್ರಾಹಕರಾದ ಪೆರುವಾಜೆ ಮಠತಡ್ಕ ಅಂಗಾರರವರಿಗೆ ಸಂಸ್ಥೆಯ ಮಾಲಕ ಸತೀಶ್ ರೈ ಕಟ್ಟಾವು ಸೀಲಿಂಗ್ ಫ್ಯಾನ್ ನೀಡಿದರು. ಈ ಸಂದರ್ಭದಲ್ಲಿ ಸಿಬ್ಬಂದಿ ನಮಿತಾ ಉಪಸ್ಥಿತರಿದ್ದರು.

c5896bfb-afe3-49c2-ba32-32267c3f21cc

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.