Breaking News

ಮಂಗಳೂರಿನಲ್ಲಿ ಶಾಂತಿ ಸೌಹಾರ್ದ ಅದಾಲತ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕರ್ನಾಟಕ ಪತ್ರಕರ್ತರ ಸಂಘ (ರಿ) ದ.ಕ ಮತ್ತು ಜಿಲ್ಲಾಡಳಿತದ ನೇತೃತ್ವದಲ್ಲಿ ಮಂಗಳೂರಿನಲ್ಲಿ  ಜ.9 ರಂದು ಶಾಂತಿ ಸೌಹಾರ್ದ ಅದಾಲತ್ ನಡೆಯಿತು. ಅದಾಲತ್ ನಲ್ಲಿ ಪುತ್ತೂರು ಸುದ್ದಿ ಬಿಡುಗಡೆಯ ನ್ಯೂಸ್ ವಿಭಾಗದಿಂದ ಸಂತೋಷ್ ಕುಮಾರ್ ಮತ್ತು ವೆಬ್ ಸೈಟ್ ವಿಭಾಗದಿಂದ ಉಮೇಶ್ ಮಿತ್ತಡ್ಕ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಜಸ್ಟೀಸ್ ವಿಶ್ವನಾಥ ಶೆಟ್ಟಿ, ಡಿ.ಸಿ ಎ.ಬಿ ಇಬ್ರಾಹಿಂ, ಎಸ್ಪಿ ಡಾ.ಶರಣಪ್ಪ, ಡಿಸಿಪಿ ಶಾಂತರಾಜು, ಧಾರ್ಮಿಕ ಗುರುಗಳು ಮತ್ತು ಧಾರ್ಮಿಕ ಸಂಘಟನೆಗಳ ಮುಖ್ಯಸ್ಥರು ಅದಾಲತ್ ನಲ್ಲಿ ನ್ಯೂಸ್ ವಿಭಾಗದ ಮುಖ್ಯಸ್ಥರ ಜೊತೆ ಚರ್ಚಿಸಿದರು.

20160109014100

20160109014133

20160109014244

20160109014248

20160109031433

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.