ಕಡಬ: ಕದಂಬ ಸಾಮಾಜಿಕ ಹಿತರಕ್ಷಣಾ ಸಂಘಟನೆ ವತಿಯಿಂದ ವಾಕಿಂಗ್ ಸ್ಟಿಕ್, ಬಟ್ಟೆ ವಿತರಣೆ

Puttur_Advt_NewsUnder_1
Puttur_Advt_NewsUnder_1

kdb kadambaಕಡಬ: ಕುಟ್ರುಪ್ಪಾಡಿ ಗ್ರಾಮದ ತಲೇಕಿ ನಿವಾಸಿ ಗುರುವ ಎಂಬ ವಿಕಲಚೇತನರಿಗೆ ಸಂಘಟನೆ ವತಿಯಿಂದ ವಾಕಿಂಗ್ ಸ್ಟಿಕ್ ಮತ್ತು ಬಟ್ಟೆ ವಿತರಿಸಲಾಯಿತು. ವಾಕಿಂಗ್ ಸ್ಟಿಕ್ಕನ್ನು ಸಂಘಟನೆಯ ಕಾರ್ಯದರ್ಶಿಯಾದ ಕನಸು ಕ್ರಿಯೇಶನ್‌ನ ರಾಮ್‌ಗೋಪಾಲ್ ಕೊಡುಗೆಯಾಗಿ ನೀಡಿದರೆ, ಕೀರ್ತಿ ಮೋಟಾರ‍್ಸ್‌ನ ಮಾಲಕ ನರೇಶ್‌ರವರು ಕುಟುಂಬದ ಎಲ್ಲಾ ಸದಸ್ಯರಿಗೆ ಬಟ್ಟೆ ಬರೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ  ಸೀತಾರಾಮ ಗೌಡ.ಕೆ, ಗೌರವ ಸಲಹೆಗಾರರಾದ ರೆ|ಫಾ|ಪಿ.ಕೆ. ಅಬ್ರಹಾಂ, ಜನಾರ್ಧನ ಗೌಡ ಪಣೆಮಜಲು, ಎಸ್.ಅಬ್ದುಲ್ ಖಾದರ್, ಪ್ರಮುಖರಾದ ಜೋಕಿಂ ಡಿಸೋಜ, ಮೇದಪ್ಪ ಗೌಡ ನವದುರ್ಗಾ, ರಮೇಶ್ ಶ್ರೀದುರ್ಗಾ, ಯುವರಾಜ್ ಜೈನ್, ವಿಜಯ್ ಆಕಾಶ್ ಸ್ಟುಡಿಯೋ, ಖಜಾಂಚಿಯಾದ ಹರೀಶ್ ನೈಕ್ ಅಗ್ರಶಾಲೆ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.