ಬಂತಡ್ಕ-ನೆಲ್ಲಿಗುಡ್ಡೆ ಡಾಮರೀಕರಣ ರಸ್ತೆ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

udane- kalluguddeಕಡಬ: ಕೊಣಾಜೆ ಗ್ರಾಮದ ಉದನೆ-ಕಲ್ಲುಗುಡ್ಡೆ ರಸ್ತೆಯ ಬಂತಡ್ಕದಿಂದ ನೆಲ್ಲಿಗುಡ್ಡೆಯವರೆಗೆ ನಬಾರ್ಡ್ ಯೋಜನೆಯಲ್ಲಿ ರೂ.31 ಲಕ್ಷ ಅನುದಾನದಲ್ಲಿ ಡಾಮರೀಕರಣಗೊಂಡಿದ್ದು ಈ ಕಾಮಗಾರಿಯ ಉದ್ಘಾಟನೆಯನ್ನು ಜ.8 ರಂದು ಶಾಸಕ ಅಂಗಾರರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷೆ ಪುಲಸ್ತ್ಯಾ ರೈ, ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ, ನೆಲ್ಯಾಡಿ ಜಿ.ಪಂ.ಸದಸ್ಯ ಬಾಲಕೃಷ್ಣ ಬಾಣಜಾಲು, ತಾ.ಪಂ.ಸದಸ್ಯ ಭಾಸ್ಕರ ಗೌಡ ಇಚ್ಲಂಪಾಡಿ, ಕೊಣಾಜೆ ಗ್ರಾ.ಪಂ.ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಯಶೋಧರ ಗೌಡ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ಸೀರಾಡಿ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ ಗೌಡ, ಕಡಬ ಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ ನಾಯಕ್, ಕಡಬ ಲಯನ್ಸ್ ಅಧ್ಯಕ್ಷ ಅಂಜೇರಿ ಜೋಸ್, ಕಡಬ ಸಿಎ ಬ್ಯಾಂಕ್ ನಿರ್ದೇಶಕ ರಘುಚಂದ್ರ ಮನೆಜಾಲು, ಕೊಣಾಜೆ ಪಂಚಾಯತ್ ಸದಸ್ಯರಾದ ಪೊಡಿಯ ಗೌಡ, ಪುಷ್ಪಾ, ಶಿರಾಡಿ ಪಂಚಾಯತ್ ಸದಸ್ಯ ಪ್ರಕಾಶ್ ಗುಂಡ್ಯ, ಶಶಿಧರ್ ಶೀರಾಡಿ, ಹೇಮಚಂದ್ರ, ನಾರಾಯಣ ಗೌಡ ಶೀರಾಡಿ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.