Breaking News

ಮುಕ್ವೆ ರೆಹಮ್ಮಾನಿಯ ಜುಮಾ ಮಸೀದಿ ವಠಾರದಲ್ಲಿ ಶ್ರಮದಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಇಲ್ಲಿನ ಮುಕ್ವೆ ರೆಹಮ್ಮಾನಿಯ ಜುಮಾ ಮಸೀದಿ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರಿಂದ ಮತ್ತು ಜಮಾ ಅತ್ ಗೆ ಸಂಬಂಧಪಟ್ಟ ಸ್ಥಳೀಯರಿಂದ ಜುಮಾ ಮಸೀದಿ  ವಠಾರದಲ್ಲಿ ಜ.10ರಂದು ಶ್ರಮದಾನ ನಡೆಯಿತು. ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಬೆದ್ರಾಳ, ಉಪಾಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್ , ಮಸೀದಿಯ ಖತೀಬರಾದ ಕೆ.ಎಂ ಶರೀಫ್ ದಾರಿಮಿ ಮತ್ತು ಕಮಿಟಿಯ ಎಲ್ಲಾ ಸದಸ್ಯರು , ಸ್ಥಳೀಯರು ಪಾಲ್ಗೊಂಡಿದ್ದರು.Farook

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.