ಜ. 12ರಿಂದ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರೆ ಜ. 12ರಿಂದ 14ರವರೆಗೆ ನಡೆಯಲಿದೆ. ಜ. 12ರಂದು ಬಲಿವಾಡು ಶೇಖರಣೆ, ಉಗ್ರಾಣ ತುಂಬಿಸುವುದು, ರಾತ್ರಿ, ಮಹಾಗಣಪತಿ ಪೂಜೆ,  ಜ. 13ರಂದು ಬೆಳಿಗ್ಗೆ ಗಣಪತಿ ಹೋಮ, ನವಕಾಭಿಷೇಕ, ತುಲಾಭಾರ ಸೇವೆ, ಬಲಿ ಹೊರಡುವುದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಶ್ರೀದೇವರ ಬಲಿ ಹೊರಡುವುದು, ಉತ್ಸವ ನೃತ್ಯ ಬಲಿ, ಕಟ್ಟೆಪೂಜೆ, ಬೆಡಿಮದ್ದು, ಪ್ರದರ್ಶನ, ಶ್ರೀ ಭೂತ ಬಲಿ ಸಂಜೆ ಶ್ರೀ ನೀಲೇಶ್ವರ ಗಂಗಾಧರ್ ಮಾರಾರ್ ಮತ್ತು ಬಳಗದವರಿಂದ ತಾಯಂಬಕ, ಪೂರ್ವಾಹ್ನ ಯಕ್ಷಗಾನ ತಾಳ ಮದ್ದಳೆ ಭಕ್ತಸುದನ್ವ, ಜ. 14ರಂದು ಪೂರ್ವಾಹ್ನ ದೇವರ ಬಲಿ ಹೊರಡುವುದು, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ದೈವಸ್ಥಾನದಲ್ಲಿ ಬೀರತಂಬಿಲ, ಸಂಜೆ ವೀರ ಭಕ್ತಮಣಿ ಯಕ್ಷಗಾನ ನಡೆಯಲಿದೆ ಹಾಗೂ ಜ. 18ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.