ಬಾಲ್ಯದ ಗುರುವಿನ ಮನೆಗೆ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ

Puttur_Advt_NewsUnder_1
Puttur_Advt_NewsUnder_1

7412ಪುತ್ತೂರು: ಪೆರ್ಲ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ, ಇದೀಗ ನಿವೃತ್ತಿ ಹೊಂದಿರುವ, ತನ್ನ ಬಾಲ್ಯದ ಗುರು ಸಾರಡ್ಕ ಶಂಕರಭಟ್‌ರವರನ್ನು ಬೊಳುವಾರಿನಲ್ಲಿರುವ ಅವರ ನಿವಾಸಕ್ಕೆ ರಾಜ್ಯ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿಯವರು ಜ 10ರಂದು ಭೇಟಿ ನೀಡಿ ತನ್ನ ಗುರುವಿನ ಯೋಗಕ್ಷೇಮ, ಆರೋಗ್ಯ ವಿಚಾರಿಸಿ ಗೌರವಿಸಿ ಆಶೀರ್ವಾದ ಪಡೆದರು.
ಶಂಕರ ಭಟ್‌ರವರ ಪತ್ನಿ, ಪುಡಾ ಅಧ್ಯಕ್ಷ ಬೆಟ್ಟ ಈಶ್ವರ ಭಟ್, ಸ್ಥಳೀಯರಾದ ಬಾಲಸುಬ್ರಹ್ಮಣ್ಯ ಭಟ್‌ರವರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.