ನೂತನ ನಿಲ್ದಾಣ ಪ್ರವೇಶಿಸಿದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಜ.9 ರಂದು ಲೋಕಾರ್ಪಣೆಗೊಂಡ ಇಲ್ಲಿನ  ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಗಳ ನಿಲುಗಡೆ ಹಾಗೂ ಓಡಾಟ ಪ್ರಕ್ರಿಯೆ ಜ.12 ರಂದು ಆರಂಭವಾಗಿದೆ. ಇದರೊಂದಿಗೆ ಪುತ್ತೂರು ಜಂಕ್ಷನ್ ನಲ್ಲಿ ಖಾಸಗಿ ವಾಹನಗಳ ಮಧ್ಯೆ ನಿಲುಗಡೆಯಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಚಾಲಕರು ನಿಟ್ಟುಸಿರು ಬಿಟ್ಟಿದ್ದಾರೆ. ಗೊಂದಲದಲ್ಲಿ ಸಿಲುಕುತ್ತಿದ್ದ ಪ್ರಯಾಣಿಕರು ನಿಶ್ಚಿಂತೆಯಿಂದ ಪ್ರಯಾಣಿಸುವಂತೆ ಆಗಿದೆ.

IMG_2610

IMG_2612

IMG_2615

IMG_2617

IMG_2618

IMG_2620

IMG_2621

IMG_2622

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.