Breaking News

ಕಡಮಜಲು 65ರ ಸಂಭ್ರಮ ಆನಾಜೆ ಗಣೇಶ ರೈರವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

kadamajalu

ಪುತ್ತೂರು: ಕಡಮಜಲು ಸುಭಾಸ್ ರೈಯವರ 65 ರ ಸಂಭ್ರಮದ ಪ್ರಯುಕ್ತ ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಆನಾಜೆ ಗಣೇಶ ರೈಯವರನ್ನು ಜ.5ರಂದು ಆನಾಜೆ ಕುಕ್ಕುಪುಣಿಯಲ್ಲಿ ಸನ್ಮಾನಿಸಲಾಯಿತು. ಕಡಮಜಲು ಸುಭಾಸ್ ರೈಯವರ ಆನಾಜೆ ಗಣೇಶ ರೈಯವರ ಕೃಷಿಯ ಸಾಧನೆ ಮತ್ತು ಗುಜರಾತಿನಿಂದ 1974 ರಲ್ಲಿ ಎಮ್ಮೆ ತಂದು ಸಾಕಿದ ಹೆಮ್ಮೆಯ ಪ್ರೇರಣಾ ಶಕ್ತಿಯನ್ನು ನೆನಪಿಸಿದರು. ಈ ಸಂದರ್ಭ ಎನ್.ಎಸ್. ಕಿಲ್ಲೆ ಪ್ರತಿಷ್ಠಾನದ ಕೋಶಾಧಿಕಾರಿ ಕೆದಂಬಾಡಿ ಬೀಡು ಚಂದ್ರಹಾಸ ಬಲ್ಲಾಳ ಪ್ರೀತಿ ಸುಭಾಸ್ ರೈ, ಅರಿಯಡ್ಕ ಗ್ರಾ.ಪಂ ಮಾಜಿ ಸದಸ್ಯ  ಅಮೈ ಲೋಕೇಶ ರೈ, ನಿಡ್ಪಳ್ಳಿ ಗ್ರಾ.ಪಂ ಮಾಜಿ ಸದಸ್ಯ ನ್ಯಾಲ ಸತ್ಯನಾರಾಯಣ ನೂಳಿಯಾಲು, ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.