ಬೊಳುವಾರು ಕ್ಷೇತ್ರಕ್ಕೆ ದೇಣಿಗೆ

Puttur_Advt_NewsUnder_1
Puttur_Advt_NewsUnder_1

bolvar

ನವೀಕರಣಗೊಂಡು ಪುನರ್ ಪ್ರತಿಷ್ಠೆಗೊಳ್ಳಲಿರುವ ಬೊಳುವಾರು ಶ್ರೀ ದುರ್ಗಾಪರಮೇಶ್ವರಿ ಮಲರಾಯ ಸಪರಿವಾರ ಕ್ಷೇತ್ರಕ್ಕೆ ಬೊಳುವಾರು ಐಶ್ವರ್ಯ ಬ್ಯೂಟಿಪಾರ್ಲರ್‌ನ ಮಾಲಕಿ ಐಶ್ವರ್ಯ, ಪತಿ ಚಂದ್ರಶೇಖರ್, ಪುತ್ರಿ ಸಮೃದ್ಧಿರವರು ರೂ.55  ಸಾವಿರವನ್ನು ಕ್ಷೇತ್ರಕ್ಕೆ ದೇಣಿಗೆ ನೀಡಿದರು. ಸಮಿತಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.