ಈಶ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಕಣಿಯಾರ್‌ಬೈಲ್ ಸ.ಕಿ.ಪ್ರಾ ಶಾಲಾ ಮುಖ್ಯಗುರು ವೇದಾವತಿಯವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

1ಪುತ್ತೂರು: ಈಶ ಎಜ್ಯುಕೇಶನಲ್ & ಸೋಶಿಯಲ್ ಸರ್ವೀಸ್ ಟ್ರಸ್ಟ್  ನ ಆಡಳಿತದಲ್ಲಿ ನಡೆಸಲ್ಪಡುವ ಈಶ ಶಿಕ್ಷಣ ಸಂಸ್ಥೆ, ಈಶ ಕಂಪ್ಯೂಟರ್ ಶಿಕ್ಷಣ ಸಂಸ್ಥೆ, ಈಶ ಮೊಂಟೆಸರಿ ಅಧ್ಯಾಪಕಿ ತರಬೇತಿ ಶಿಕ್ಷಣ ಸಂಸ್ಥೆ, ಆಶ್ರೀ ಬ್ಯೂಟಿಷೀಯನ್ ತರಬೇತಿ ನೆಲ್ಲಿಕಟ್ಟೆ ಪುತ್ತೂರು, ಈಶ ಶಿಕ್ಷಣ ಸಂಸ್ಥೆ ವಿಟ್ಲ, ರೆಂಜ-ಬೆಟ್ಟಂಪಾಡಿ ದ.ಕ ಇವುಗಳ 16ನೇ ವರ್ಷದ ವಾರ್ಷಿಕೋತ್ಸವ ದಂದು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಕಣಿಯಾರ್‌ಬೈಲ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದರ ಮುಖ್ಯ ಗುರು ವೇದಾವತಿಯವರಿಗೆ ಈಶ 2016ರ ಸನ್ಮಾನವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರ ತಂದೆ   ಮಹಾಲಿಂಗ ಪಾಟಾಳಿ, ತಾಯಿ  ಯಮುನಾ ಮಹಾಲಿಂಗ ಪಾಟಾಳಿ, ಪ್ರಾಂಶುಪಾಲ  ಗೋಪಾಲಕೃಷ್ಣ.ಎಂ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಯಾಕೂಬ್ ಮುಲಾರ್  ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.