ಮಾಲೆತ್ತೋಡಿ ಸ.ಕಿ.ಪ್ರಾ ಶಾಲಾ ಮುಖ್ಯಗುರು ತಿಮ್ಮಪ್ಪ ಕೊಡ್ಲಾಡಿ ಯವರಿಗೆ ‘ಈಶ 2016’ ಪ್ರಶಸ್ತಿ ಪ್ರದಾನ

Puttur_Advt_NewsUnder_1
Puttur_Advt_NewsUnder_1

25ಪುತ್ತೂರು: ಈಶ ಎಜ್ಯುಕೇಶನಲ್ & ಸೋಶಿಯಲ್ ಸರ್ವೀಸ್ ಟ್ರಸ್ಟ್ ನ ಆಡಳಿತದಲ್ಲಿ ನಡೆಸಲ್ಪಡುವ ಈಶ ಶಿಕ್ಷಣ ಸಂಸ್ಥೆ,ಈಶ ಕಂಪ್ಯೂಟರ್ ಶಿಕ್ಷಣ ಸಂಸ್ಥೆ,ಈಶ ಮೊಂಟೆಸರಿ ಅಧ್ಯಾಪಕರ ತರಬೇತಿ ಶಿಕ್ಷಣ ಸಂಸ್ಥೆ, ಆಶ್ರೀ ಬ್ಯೂಟಿಷೀಯನ್ ತರಬೇತಿ ನೆಲ್ಲಿಕಟ್ಟೆ ಪುತ್ತೂರು, ಈಶ ಶಿಕ್ಷಣ ಸಂಸ್ಥೆ ವಿಟ್ಲ, ರೆಂಜ-ಬೆಟ್ಟಂಪಾಡಿ ದ.ಕ ಇವುಗಳ 16ನೇ ವರ್ಷದ ವಾರ್ಷಿಕೋತ್ಸವ ಸಲುವಾಗಿ  ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಮಾಲೆತ್ತೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ತಿಮ್ಮಪ್ಪ ಕೊಡ್ಲಾಡಿ ಯವರಿಗೆ ಈಶ 2016 ಪ್ರಶಸ್ತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರ  ತಂದೆ ಮಹಾಲಿಂಗ ಪಾಟಾಳಿ, ತಾಯಿ ಯಮುನಾ ಮಹಾಲಿಂಗ ಪಾಟಾಳಿ, ಪ್ರಾಂಶುಪಾಲ ಗೋಪಾಲಕೃಷ್ಣ.ಎಂ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಯಾಕೂಬ್ ಮುಲಾರ್  ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.