ಬನ್ನೂರು: ರಿಕ್ಷಾಕ್ಕೆ ಸುತ್ತಿಕೊಂಡ ಹೆಬ್ಬಾವು

Puttur_Advt_NewsUnder_1
Puttur_Advt_NewsUnder_1

bannur.jpg2

ಪುತ್ತೂರು: ಆಟೋ ರಿಕ್ಷಾವೊಂದಕ್ಕೆ ಹೆಬ್ಬಾವು ಸುತ್ತಿಕೊಂಡ ಘಟನೆ ಬನ್ನೂರಿನಲ್ಲಿ ಜ.13ರ ರಾತ್ರಿ ನಡೆದಿದೆ.

ಬನ್ನೂರು ನಿವಾಸಿ ಹರೀಶ್ ಎಂಬವರು ತನ್ನ ರಿಕ್ಷಾವನ್ನು ಬನ್ನೂರು ಮೆಸ್ಕಾಂ ಸಮೀಪ ನಿಲ್ಲಿಸಿದ್ದ ವೇಳೆ ಹೆಬ್ಬಾವೊಂದು ರಿಕ್ಷಾದ ಚಕ್ರವನ್ನು ಸುತ್ತಿಕೊಂಡಿತ್ತು. ಇದನ್ನು ನೋಡಿದ ಸಾರ್ವಜನಿಕರು ಅದನ್ನು ರಿಕ್ಷಾದಿಂದ ಬೇರ್ಪಡಿಲು ಯತ್ನಿಸಿದರು. ತಕ್ಷಣ ಹೆಬ್ಬಾವು ನುಸುಳಿಕೊಂಡು ರಿಕ್ಷಾದ ಎಂಜಿನ್ ಇರುವ ಜಾಗಕ್ಕೆ ನುಗ್ಗಿಕೊಂಡಿತ್ತು.ವಿಷಯ ತಿಳಿದ ಸ್ಥಳೀಯ ನಿವಾಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್ ಬಿ.ಎನ್.ರವರು ಅರಣ್ಯ ಇಲಾಖೆ ಸಿಬಂದಿಗಳಿಗೆ ಫೋನ್ ಮಾಡಿ ಅವರ ಮೂಲಕ ಹೆಬ್ಬಾವನ್ನು ರಿಕ್ಷಾದಿಂದ ತೆಗೆಸಿದರು.

20160113201717222 bannur

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.