ಪುತ್ತೂರಿನ ವಿವಿಧೆಡೆ ‘ಬಲಾತ್ಕಾರದ ಬಂದ್‌ಗೆ ಬೆಂಬಲವಿಲ್ಲ’ ಫಲಕ ಅಳವಡಿಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಬಲಾತ್ಕಾರದ ಬಂದ್, ಕೋಮು ಯಾ ಇತರ ಗಲಭೆ ವಿರುದ್ಧ ಸುದ್ದಿ ವೇದಿಕೆ ನಡೆಸುತ್ತಿರುವ ಆಂದೋಲನದ ಅನುಷ್ಠಾನ ಪ್ರಕ್ರಿಯೆ ಪ್ರಾರಂಭವಾಗಿದ್ದು ಈಗಾಗಲೇ ತಾಲೂಕಿನ ಸುಮಾರು 100 ಸಂಘ ಸಂಸ್ಥೆಗಳಿಗೆ ಆಂದೋಲನದ ವಿಚಾರದಲ್ಲಿ ನಿರ್ಣಯ ಕೈಗೊಳ್ಳಲು ಮನವಿ ಸಲ್ಲಿಸಲಾಗಿದೆ. 20 ಗ್ರಾಮ ಪಂಚಾಯತ್‌ಗಳು ಸೇರಿದಂತೆ 30 ಕ್ಕೂ ಅಧಿಕ ಸಂಘ ಸಂಸ್ಥೆಗಳು ‘ಬಲಾತ್ಕಾರದ ಬಂದ್ ವಿರೋಧಿಸಿ, ಸುದ್ದಿ ವೇದಿಕೆ ಆಂದೋಲನಕ್ಕೆ ಬೆಂಬಲ ಸೂಚಿಸಿ ನಿರ್ಣಯ ಕೈಗೊಂಡಿವೆ. ಹಲವು ಸಂಘ ಸಂಸ್ಥೆಯವರು ಈ ಬಗ್ಗೆ ನಿರ್ಣಯ ಕೈಗೊಳ್ಳಲು ಸಭೆ ಕರೆದಿದ್ದಾರೆ. ಜೊತೆಗೆ ‘ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ’ ಎಂಬ ರಕ್ಷಣಾ ಫಲಕದ ಅಳವಡಿಕೆ ಜ.14 ರಂದು ತಾಲೂಕಿನ ವಿವಿಧೆಡೆ ನಡೆದಿದೆ.

ಇಲ್ಲಿನ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್, ಸಿಟಿ ಗೋಲ್ಡ್, ನ್ಯಾಯವಾದಿ ಪಝಲ್ ರಹೀಂರವರ ಕಚೇರಿ, ಪ್ರಗತಿ ಸ್ಟಡಿ ಸೆಂಟರ್, ಪ್ರಭು ಸ್ಟೀಲ್ ಸೆಂಟರ್, ಫೈವ್ ಸ್ಟಾರ್ ಅಟೋ ಲಿಂಕ್ಸ್, ಎಪಿಎಂಸಿ ಕ್ಯಾಂಟೀನ್, ಫಿಲೋಮಿನಾ ಪ್ರೌಢಶಾಲೆ, ಫಿಲೋಮಿನಾ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಬೆಥನಿ ಪ್ರೌಢಶಾಲೆ ಯಲ್ಲಿ ‘ಬಲಾತ್ಕಾರದ ಬಂದ್‌ಗೆ ಬೆಂಬಲವಿಲ್ಲ’ ಎಂಬ ನಾಮಧೇಯದ ಫಲಕಗಳನ್ನು ಅಳವಡಿಸಲಾಗಿದೆ.

ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ, ಸಂವಾದ: ಬಲಾತ್ಕಾರದ ಬಂದ್, ಕೋಮು ಗಲಭೆ ನಿಂತು ದ.ಕ. ಜಿಲ್ಲೆಯನ್ನು ಶಾಂತಿ ಸೌಹಾರ್ದತೆಯ ಜಿಲ್ಲೆಯನ್ನಾಗಿ ಪರಿವರ್ತಿಸಲು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ‘ಸುದ್ದಿ ವೇದಿಕೆ’ಯಿಂದ ವಿವಿಧ ಶಾಲಾ ಕಾಲೇಜುಗಳಲ್ಲಿ ‘ವಿಶೇಷ ಉಪನ್ಯಾಸ ಹಾಗೂ ಸಂವಾದ’ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಿಡೆಕಲ್ಲು ಸ.ಪ್ರ.ದ.ಕಾಲೇಜಿನಲ್ಲಿ ಈಗಾಗಲೇ ಕಾರ್ಯಕ್ರಮ ನಡೆದಿರುತ್ತದೆ.

………………………………………………………………………………………………………………………………………………………………………………….

ಫೆ.18 ರಂದು ತಾಲೂಕಿನ ವಿವಿಧೆಡೆ ಫಲಕ ಅಳವಡಿಕೆ ಕಾರ್ಯ ನಡೆಯಿತು

ಉಪ್ಪಿನಂಗಡಿ ಮಲ್ಲಿಗೆ ಫ್ಲವರ್ಸ್ ನಲ್ಲಿ ಯು.ಕೃಷ್ಣರವರಿಂದ ಫಲಕ ಅಳವಡಿಕೆ

ದರ್ಬೆ ಭಗವತಿ ಬೊಂಬೆ ಸ್ವೀಟ್ಸ್ & ಜ್ಯೂಸ್ ಸೆಂಟರ್‌ನ ಮ್ಹಾಲಕ ಸಂಜೀವ ಗಾಣಿಗ ತಮ್ಮ ಮಳಿಗೆಯಲ್ಲಿ ಬಲಾತ್ಕಾರದ ಬಂದ್ ವಿರೋಧಿ ಫಲಕವನ್ನು ಅಳವಡಿಸಿರುವುದು

ನಿಡ್ಪಳ್ಳಿ ಕರ್ನಪ್ಪಾಡಿ ಅಜ್ಮೀರಿಯಾ ಸ್ಟೋರ್ ನಲ್ಲಿ ಅಶ್ರಫ್ ರವರಿಂದ ಫಲಕ ಅಳವಡಿಕೆ

ನೆಹರುನಗರ ಇಂಜಿನಿಯರಿಂಗ್ ಕಾಲೇಜು ಬಳಿಯ ಭಗವತಿ ಟೀ ಸ್ಟಾಲ್ ನಲ್ಲಿ ತಿಮ್ಮಪ್ಪ ಪಾಟಾಳಿಯವರಿಂದ ಫಲಕ ಅಳವಡಿಕೆ

ವಿಟ್ಲ ಮುಖ್ಯರಸ್ತೆಯಲ್ಲಿ ನ್ಯೂಸ್ ಪೇಪರ್ ಏಜೆಂಟ್ ರಾಜಮ್ಮ ವಿಟ್ಲರವರಿಂದ ಫಲಕ ಅಳವಡಿಕೆ

ಫೆ.17 ರಂದು ತಾಲೂಕಿನ ವಿವಿಧೆಡೆ ಫಲಕ ಅಳವಡಿಕೆ ಕಾರ್ಯ ನಡೆಯಿತು

ಕುಂಬ್ರ ಸನ್ ಶೈನ್ ಮೊಬೈಲ್ಸ್ ನಲ್ಲಿ ಇಬ್ರಾಹಿಂ ಬಾತಿಷಾರವರಿಂದ ಫಲಕ ಅಳವಡಿಕೆ

ಕುಂಬ್ರ ಎಸ್.ಬಿ. ಸ್ವೀಟ್ಸ್ ನಲ್ಲಿ ನವಾಝ್ ರವರಿಂದ ಫಲಕ ಅಳವಡಿಕೆ

ಏಳ್ಮುಡಿಯ ಫ್ರೆಂಡ್ಸ್ ಬೇಕರಿಯಲ್ಲಿ ಶೇಖರ ಮತ್ತು ಮೋಹನ್‌ರವರು ಬಲಾತ್ಕಾರದ ಬಂದ್ ವಿರೋಧಿ ಫಲಕವನ್ನು ಅಳವಡಿಸಿರುವುದು

ಏಳ್ಮುಡಿಯ ಅಫ್ನಾನ್ ಚಿಕನ್ ಸೆಂಟರ್‌ನಲ್ಲಿ ಜಮಾಲ್ ಹಾಗೂ ಅಶ್ರಫ್‌ರವರು ಬಲಾತ್ಕಾರದ ಬಂದ್ ವಿರೋಧಿ ಫಲಕವನ್ನು ಅಳವಡಿಸಿರುವುದು

 ಸ್ಟೆಪ್ & ಸ್ಟೈಲ್‌ನಲ್ಲಿ ಬಲಾತ್ಕಾರದಬಂದ್ ವಿರೋಧಿ ಫಲಕವನ್ನು ಅಳವಡಿಸಿರುವುದು

ಫೆ.16 ರಂದು ತಾಲೂಕಿನ ವಿವಿಧೆಡೆ ಫಲಕ ಅಳವಡಿಕೆ ಕಾರ್ಯ ನಡೆಯಿತು

Kavu hemanath shetty yavara officenalli phalaka alavadike-Kavu hemanath shetty, ajaya alwa, is mail, saba saheb palthad, mukesh
ಕಾವು ಹೇಮನಾಥ ಶೆಟ್ಟಿಯವರಿಂದ ತಮ್ಮ ಕಚೇರಿಯಲ್ಲಿ ಫಲಕ ಅಳವಡಿಕೆ. ಅಜಯ ಆಳ್ವ, ಇಸ್ಮಾಯಿಲ್, ಸಾಬಾ ಸಾಹೇಬ್ ಪಾಲ್ತಾಡ್, ಮುಖೇಶ್ ಉಪಸ್ಥಿತರಿದ್ದರು.
ದತ್ತ ಮೆಡಿಕಲ್ ಶಾಪ್ ನಲ್ಲಿ ಫಲಕ ಅಳವಡಿಕೆ
ಪುತ್ತೂರು ದತ್ತ ಮೆಡಿಕಲ್ ಶಾಪ್ ನಲ್ಲಿ ರಾಮದಾಸ್ ಪ್ರಭು ರವರಿಂದ ಫಲಕ ಅಳವಡಿಕೆ
ಉಪ್ಪಿನಂಗಡಿ ರಥಬೀದಿಯ ಅನುರಾಜ್ ಸ್ಟುಡಿಯೋದಲ್ಲಿ ಅನಂತಕೃಷ್ಣರವರಿಂದ ಫಲಕ ಅಳವಡಿಕೆ

ಉಪ್ಪಿನಂಗಡಿ ಏರ್ ಇಂಡಿಯಾ ಡ್ರೈ ಕ್ಲೀನರ್ಸ್ ನಲ್ಲಿ ವಿ.ಕೆ ರತ್ನಮ್ ರವರಿಂದ ಫಲಕ ಅಳವಡಿಕೆ

ಉಪ್ಪಿನಂಗಡಿ ಪ್ರಕಾಶ್ ಜ್ಯುವೆಲ್ಲರ್ಸ್, ಮೊಬೈಲ್ ಕೇರ್ ಮತ್ತು ರಾಗ್ ಸ್ವೀಟ್ಸ್ ನಲ್ಲಿ ಫಲಕ ಅಳವಡಿಕೆ
ಉಪ್ಪಿನಂಗಡಿ ಪ್ರಕಾಶ್ ಜ್ಯುವೆಲ್ಲರ್ಸ್ ನಲ್ಲಿ ಮಾಲಕ ಕಿಶೋರ್, ಮೊಬೈಲ್ ಕೇರ್ ನಲ್ಲಿ ಮಾಲಕ ಅಲ್ತಾಫ್ ಮತ್ತು ರಾಗ್ ಸ್ವೀಟ್ಸ್ & ಜ್ಯೂಸ್ ನಲ್ಲಿ ಮಾಲಕ ಗಣೇಶ್ ರಿಂದ ಫಲಕ ಅಳವಡಿಕೆ
ಉಪ್ಪಿನಂಗಡಿ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯಗುರು ದಿವಾಕರ ಆಚಾರ್ಯರವರಿಂದ ಫಲಕ ಅಳವಡಿಕೆ

ಉಪ್ಪಿನಂಗಡಿ ಅರಫಾ ವಿದ್ಯಾಕೇಂದ್ರದಲ್ಲಿ ಫಲಕ ಅಳವಡಿಕೆ
ಉಪ್ಪಿನಂಗಡಿ ಅರಫಾ ವಿದ್ಯಾಕೇಂದ್ರದಲ್ಲಿ ಮುಖ್ಯಗುರು ಫಾತಿಮಾ ಅತ್ರಿನಾರಿಂದ ಫಲಕ ಅಳವಡಿಕೆ. ಶಿಕ್ಷಕಿ ಜಯಲಕ್ಷ್ಮೀ, ಶಾಲಾ ನಾಯಕ ಸನಾಬಿನ್, ಉಪನಾಯಕಿ ಸಾಹಿದಾ ಉಪಸ್ಥಿತರಿದ್ದರು.
ಕಡಬ ಜಿ.ಐ ಟ್ರೇಡರ್ಸ್ ನಲ್ಲಿ ಜಿ ಐ ಇಸ್ಮಾಯಿಲ್ ರವರಿಂದ ಫಲಕ ಅಳವಡಿಕೆ

ಕಡಬ ನ್ಯಾಷನಲ್ ಸ್ವೀಟ್ಸ್ & ಪೇಪರ್ ಸ್ಟಾಲ್ ನಲ್ಲಿ ಅಬ್ಬಾಸ್ ರವರಿಂದ ಫಲಕ ಅಳವಡಿಕೆ

ಕಡಬ ನ್ಯಾಷನಲ್ ಸುಪಾರಿಯಲ್ಲಿ ರಝಾಕ್ ರವರಿಂದ ಫಲಕ ಅಳವಡಿಕೆ

ಸುದ್ದಿ ಏಜೆಂಟ್ ದಯಾನಂದ ಕುಂತೂರುರವರಿಂದ ಫಲಕ ಅಳವಡಿಕೆ

ಕಡಬ ಕಳಾರದಲ್ಲಿ ಸಲೀಮ್ ರವರಿಂದ ತಮ್ಮ ಹೋಟೆಲ್ ನಲ್ಲಿ ಫಲಕ ಅಳವಡಿಕೆ

ಉಪ್ಪಿನಂಗಡಿ ಹಳೆಗೇಟು ಹೋಟೆಲ್ ಹೈವೇ ಯಲ್ಲಿ ಹರಿಪ್ರಸಾದ್ ರಿಂದ ಫಲಕ ಅಳವಡಿಕೆ

ಉಪ್ಪಿನಂಗಡಿ ಹಳೆಗೇಟು ಎಸ್.ಎಸ್ ದೇವ್ ರಿಂಗ್ ವರ್ಕ್ಸ್ ನಲ್ಲಿ ಮಾಲಕ ಸುಭಾಷ್ ರಿಂದ ಫಲಕ ಅಳವಡಿಕೆ. ಅಬ್ದುಲ್ಲಾ ಉಪಸ್ಥಿತರಿದ್ದರು.

ಪಳ್ಳತ್ತಾರುವಿನಲ್ಲಿ ಮಹಮ್ಮದ್ ಪಳ್ಳತ್ತಾರು ರವರಿಂದ ತಮ್ಮ ಅಂಗಡಿಗೆ ಫಲಕ ಅಳವಡಿಕೆ. ಅಬೂಬಕ್ಕರ್ ಅಲ್ ಫಾಝಿಲ್ ಉಪಸ್ಥಿತರಿದ್ದರು.

ಫೆ.15 ರಂದು ತಾಲೂಕಿನ ವಿವಿಧೆಡೆ ಫಲಕ ಅಳವಡಿಕೆ ಕಾರ್ಯ ನಡೆಯಿತು

ಕಡಬ ಭೂಮಿಕಾ ಜೆರಾಕ್ಸ್ ನಲ್ಲಿ ಸತೀಶ್ ನಾಯಕ್ ರವರಿಂದ ಫಲಕ ಅಳವಡಿಕೆ

ಕಡಬ ಲತಾ ಸ್ಟೋರ್ ನಲ್ಲಿ ಹರೀಶ್ ಇಡ್ಯಡ್ಕರವರಿಂದ ಫಲಕ ಅಳವಡಿಕೆ

ಚಂದ್ರಶೇಖರ ಕರ್ಕೇರ
ಕಡಬ ಸೌಂದರ್ಯ ಟೈಲರ್ ನಲ್ಲಿ ಚಂದ್ರಶೇಖರ ಕರ್ಕೇರ ರವರಿಂದ ಫಲಕ ಅಳವಡಿಕೆ
ಕಡಬ ದೀಪಾ ಎಂಟರ್ ಪ್ರೈಸಸ್ ನಲ್ಲಿ ಅವಿಶ್ ತೋಮ್ಸನ್, ಕೃಷ್ನ ಕುಮಾರ್ ರೈಯವರಿಂದ ಫಲಕ ಅಳವಡಿಕೆ
ಕಡಬ ದೀಪಾ ಎಂಟರ್ ಪ್ರೈಸಸ್ ನಲ್ಲಿ ಅವಿಶ್ ತೋಮ್ಸನ್, ಕೃಷ್ಣ ಕುಮಾರ್ ರೈಯವರಿಂದ ಫಲಕ ಅಳವಡಿಕೆ
ಕಡಬ ಯಶೋಧ ಜನರಲ್ ಸ್ಟೋರ್ ನಲ್ಲಿ ದಯಾನಂದ ಪ್ರಭುರವರಿಂದ ಫಲಕ ಅಳವಡಿಕೆ

ಕಡಬ ಟೋಮ್ ಬಜಾರ್ ನಲ್ಲಿ ಭವಿಷ್ ತೋಮ್ಸನ್ ರವರಿಂದ ಫಲಕ ಅಳವಡಿಕೆ

 ಅರಿಯಡ್ಕ ಗ್ರಾ. ಪಂ ಮಾಜಿ ಸದಸ್ಯ, ನನ್ಯ ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ, ಜ್ಯೋತಿಷಿ, ಮದ್ಲ ಸುಬ್ರಾಯ ಬಲ್ಯಾಯರವರು ಬಲಾತ್ಕಾರದ ಬಂದ್ ವಿರೋಧದ ಫಲಕ ಅಳವಡಿಸಿದರು.

ಕಡಬದ ನೀಲ್ ಪ್ರೀಯ ಟೆಕ್ಸ್ ಟೈಲ್ ಮಾಲಕ ರಿಂದ ಫಲಕ ಆಳವಡಿಕೆ
ಕಡಬದ ನೀಲ್ ಪ್ರಿಯ ಟೆಕ್ಸ್ ಟೈಲ್ ನಲ್ಲಿ ಫಲಕ ಆಳವಡಿಕೆ
ಬಜತ್ತೂರು ನೇರಳಕಟ್ಟೆಯ ಅಹಮ್ಮದ್ ಬಾವ ಫಲಕ ಅಳವಡಿಸಿರುವುದು

ಕಡಬ ಕುಟ್ಟಿ ಬೇಕರಿ ಮಾಲಕ ಫಲಕ ಅಳವಡಿಸಿರುವುದು
ಕಡಬ ಕುಟ್ಟಿ ರಾಯಲ್ ಬೇಕರಿಯಲ್ಲಿ ಫಲಕ ಅಳವಡಿಕೆ
ಕಡಬ ವೆರೈಟಿ ಸೆಂಟರ್ ನಲ್ಲಿ ಫಲಕ ಅಳವಡಿಕೆ
ಕಡಬ ವೆರೈಟಿ ಸೆಂಟರ್ ನಲ್ಲಿ ಅನ್ವರ್ ರವರಿಂದ ಫಲಕ ಅಳವಡಿಕೆ
ಮರ್ದಾಳ ಸಹನ ಫ್ಯಾನ್ಸಿ & ಫೋಟ್ ವೇರ್ ಮಾಲಿಕ ಫಲಕ ಅಳವಡಿಸಿರುವುದು
ಕಡಬ ಸಹರಾ ಫ್ಯಾನ್ಸಿ & ಫೂಟ್ ವೇರ್ ನಲ್ಲಿ ಸಿದ್ದಿಕ್ ಮರ್ದಾಳ ರವರಿಂದ  ಫಲಕ ಅಳವಡಿಕೆ

ಫೆ.13 ರಂದು ತಾಲೂಕಿನ ವಿವಿಧೆಡೆ ಫಲಕ ಅಳವಡಿಕೆ ಕಾರ್ಯ ನಡೆಯಿತು

ಸವಣೂರು ಮೌಲಾ ಮೊಬೈಲ್ ಸ್ಟೋರ್ ನಲ್ಲಿ ಮಾಲಕ ಅಬ್ದುಲ್ ಕರೀಮ್ ರಿಂದ ಫಲಕ ಅಳವಡಿಕೆ

ಐಫಾ ಫ್ಯಾನ್ಸಿ ಫೂಟ್ ವೇರ್ ನಲ್ಲಿ ಮಾಲಕ ಅಬ್ದುಲ್ ಲತೀಫ್ ಕಾಪೆಜಾಲುರವರಿಂದ ಫಲಕ ಅಳವಡಿಕೆ

ಸವಣೂರು ಶ್ರೀಕೃಷ್ಣ ಕೋಲ್ಡ್ ಹೌಸ್ & ಸ್ವೀಟ್ಸ್ ನಲ್ಲಿ ಮಾಲಕ ಗುರುರಾಜ್ ರಿಂದ ಫಲಕ ಅಳವಡಿಕೆ

ಸವಣೂರು ಸಿಟಿ ಬಝಾರ್ ನಲ್ಲಿ ಪುತ್ತು ಬಾವಾರಿಂದ ಫಲಕ ಅಳವಡಿಕೆ

ಸವಣೂರು ಹೋಟೆಲ್ ನ್ಯೂ ಕೈರಳಿಯಲ್ಲಿ ಶಮೀರ್ ರವರಿಂದ ಫಲಕ ಅಳವಡಿಕೆ

ಬಲಾತ್ಕಾರದ ಬಂದ್ ವಿರೋಧಿ ಆಂದೊಲನಕ್ಕೆ ನಗರಸಭಾ ವಾರ್ಡ್ ೧ ನೆ ಸದಸ್ಯ ಸೋಮಪ್ಪ ಸಪಲ್ಯರವರು ನಗರ ವಿವೆಕಾನಂದ.ಕಾನೂನು ಕಾಲೇಜಿನ ಎದುರು ಫಲಕ ಅಳವಡಿಸಿರುವುದು
ಬಲಾತ್ಕಾರದ ಬಂದ್ ವಿರೋಧಿ ಆಂದೊಲನಕ್ಕೆ ಬೆಂಬಲ ಸೂಚಿಸಿ ನಗರಸಭಾ ವಾರ್ಡ್ 1 ರ ಸದಸ್ಯ ಸೋಮಪ್ಪ ಸಪಲ್ಯರವರು ನಗರ ವಿವೆಕಾನಂದ.ಕಾನೂನು ಕಾಲೇಜಿನ ಎದುರು ಫಲಕ ಅಳವಡಿಸಿರುವುದು
ಕಾಬು ಬುಶ್ರಾ ವಿದ್ಯಾಸಂಸ್ಥೆಯಲ್ಲಿ ಫಲಕ ಅಳವಡಿಕೆ

ಸವಣೂರು ಪಣೆಮಜಲು ಸಿ.ಎಂ ಸ್ಟೋರ್ ನಲ್ಲಿ ಇಬ್ರಾಹಿಂ ಪಣೆಮಜಲುರವರಿಂದ ಫಲಕ ಅಳವಡಿಕೆ

14
ಕೆಯ್ಯೂರಿನ ವ್ಯಾಪಾರಸ್ಥರಾದ ಹರೀಶ್‌ರವರು ಬಲಾತ್ಕಾರದ ಬಂದ್ ವಿರೋಧಿ ಫಲಕವನ್ನು ಅಳವಡಿಸಿರುವುದು
ಕಾವು ಆಪಲ್ ಮೊಬೈಲ್ ಶಾಫ್‌ನ ಮ್ಹಾಲಕರಾದ ಮುಹಮ್ಮದ್ ಶಿಯಾಬ್‌ರವರಿಂದ ಬಲಾತ್ಕಾರದ ಬಂದ್ ವಿರೋಧಿ ಫಲಕವನ್ನು ಅಳವಡಿಸಿರುವುದು

ಆರ್ಲಪದವು ಹೋಟೆಲ್ ಶೃತಿಯ ಮ್ಹಾಲಕರಾದ ಜಯರಾಮ ರೈರವರು ಬಲಾತ್ಕಾರದ ಬಂದ್ ವಿರೋಧಿ ಆಂದೋಲನದ ಫಲಕ ಅಳವಡಿಸಿರುವುದು

ಫೆ.12 ರಂದು ತಾಲೂಕಿನ ವಿವಿಧೆಡೆ ಫಲಕ ಅಳವಡಿಕೆ ಕಾರ್ಯ ನಡೆಯಿತು

ಪುರುಷರಕಟ್ಟೆ ಉದಯಗಿರಿ ಎಂಟರ್ ಪ್ರೈಸಸ್ ನಲ್ಲಿ ಅನಿಲ್ ಪ್ರಭು, ದೇವಿಪ್ರಸಾದ್, ರಾಜೇಶ್ ರೆಂಜಾಳರವರಿಂದ ಫಲಕ ಅಳವಡಿಕೆ

ನರಿಮೊಗರು ವಸಂತ ಪುತ್ತೂರಾಯರವರಿಂದ ತಮ್ಮ ಅಂಗಡಿಯಲ್ಲಿ ಫಲಕ ಅಳವಡಿಕೆ

ಎಟಿಸಿ ಕಾಣಿಯೂರು ಅಬ್ದುಲ್ ಕರೀಮ್ ಶಮೀರ್ ಕಾಣಿಯೂರುರವರಿಂದ ಫಲಕ ಅಳವಡಿಕೆ
ಎಟಿಸಿ ಕಾಣಿಯೂರು ಅಬ್ದುಲ್ ಕರೀಮ್, ಶಮೀರ್ ಕಾಣಿಯೂರುರವರಿಂದ ಫಲಕ ಅಳವಡಿಕೆ
ಕಾಣಿಯೂರು ವಿನಾಯಕ ಮೆಡಿಕಲ್ ನಲ್ಲಿ ಶುಭಾ ಆರ್ ನೋಂಡಾ, ಪದ್ಮನಾಭರವರಿಂದ ಫಲಕ ಅಳವಡಿಕೆ

ಕಾಣಿಯೂರು ವಿಶ್ವರಂಜಿನಿ ಹೋಟೆಲ್ ನಲ್ಲಿ ಮಾಲಕ ವಸಂತ ಪೂಜಾರಿಯವರಿಂದ ಫಲಕ ಅಳವಡಿಕೆ

ಕಾಣಿಯೂರು ಪ್ರಜ್ವಲ್ ಅಲ್ಯೂಮಿನಿಯಂ & ಸ್ಟೀಲ್ ಸೆಂಟರ್ ನಲ್ಲಿ ಮಾಲಕ ಚಂದ್ರಶೇಖರರವರಿಂದ ಫಲಕ ಅಳವಡಿಕೆ

ಫೆ.11 ರಂದು ತಾಲೂಕಿನ ವಿವಿಧೆಡೆ ಫಲಕ ಅಳವಡಿಕೆ ಕಾರ್ಯ ನಡೆಯಿತು

ಬೆದ್ರೋಡಿಯಲ್ಲಿ ಪೇಪರ್ ಏಜೆಂಟ್ ಅಬ್ಬಾಸ್ ಬೆದ್ರೋಡಿಯವರಿಂದ ಫಲಕ ಅಳವಡಿಕೆ

ತಿಂಗಳಾಡಿ ಭಾಗ್ಯೋದಯ ಸಂಕೀರ್ಣದಲ್ಲಿರುವ ಶೋಭಾ ಎಲೆಕ್ಟ್ರಿಕಲ್ಸ್ ನಲ್ಲಿ ಮಾಲಕ ಅಶೋಕರವರಿಂದ ಫಲಕ ಅಳವಡಿಕೆ

ಕೌಡಿಚ್ಚಾರ್ ಪ್ರಜ್ವಲ್ ಎಂಟರ್ ಪ್ರೈಸಸ್ ಮಾಲಕ ಜಯರಾಮ ಪಿ, ಕೌಡಿಚ್ಚಾರ್ ಚಪ್ಪಲ್ ಕುಟೀರ ಮಾಲಕ ಗೋವಿಂದ ನಾಯ್ಕರವರಿಂದ ಫಲಕ ಅಳವಡಿಕೆ

ಬಾಬು ನೈಕ್ ಪಾಪೆಮಜಲು ರವರು ಶ್ರೀದುರ್ಗಾ ಸ್ಟೋರ್ ಪಾಪೆಜಲುನಲ್ಲಿ ಫಲಕ
ಪಾಪೆಮಜಲು ಶ್ರೀದುರ್ಗಾ ಸ್ಟೋರ್ ನಲ್ಲಿ ಮಾಲಕ ಬಾಬು ನೈಕ್ ರವರಿಂದ ಫಲಕ ಅಳವಡಿಕೆ
ಪೆರಿಗೇರಿ ಶ್ರೀದುರ್ಗಾ ಸ್ಟೋರ್ ನಲ್ಲಿ ಮಾಲಕ ಕುಶಾಲಪ್ಪ ಗೌಡರಿಂದ ಫಲಕ ಅಳವಡಿಕೆ

ಪೆರಿಗೇರಿ ಜೀವನ್ ಜ್ಯೋತಿ ಸ್ಟೋರ್ ನಲ್ಲಿ ಮಾಲಕ ಬೆಳಿಯಪ್ಪ ಗೌಡರಿಂದ ಫಲಕ ಅಳವಡಿಕೆ

ಮಧು ಸ್ಟೋರ್ಸ್ ಮಳಿ, ಕಾವು ನಲ್ಲಿ ಮಾಲಕರಾದ ಪರಮೇಶ್ವರಿ ಅಮ್ಮ ಮತ್ತು ಸಿಬ್ಬಂದಿಗಳಾದ ರತ್ನಾವತಿ, ಸುಮಿತ್ರರಿಂದ ಫಲಕ ಅಳವಡಿಕೆ

ಪೆರಿಯಡ್ಕ ಸರ್ವೋದಯ ಪ್ರೌಢಶಾಲಾ ಮುಖ್ಯಗುರು ರಾಮಣ್ಣ ಗೌಡರಿಂದ ಶಾಲೆಯಲ್ಲಿ ಫಲಕ ಅಳವಡಿಕೆ

ಫೆ.10 ರಂದು ತಾಲೂಕಿನ ವಿವಿಧೆಡೆ ಫಲಕ ಅಳವಡಿಕೆ ಕಾರ್ಯ ನಡೆಯಿತು

ಶಿರಾಡಿ ಜನರಲ್ ಸ್ಟೋರ್ ಮಾಲಕ ಬೇಬಿಯವರು ಫಲಕ ಅಳವಡಿಸಿದರು

ಸರ್ವೆಯ ಬಾಳಾಯ ಎಂ ಉಮ್ಮರ್ ಅವರು ತಮ್ಮ ಅಂಗಡಿಗೆ ಫಲಕ ಅಳವಡಿಸಿರುವುದು

ತಿಂಗಳಾಡಿ ಅರ್ಶಿವಾದ ಹೋಟೇಲ್ ಮಾಲಕ ತಿಮ್ಮಪ್ಪ ಪೂಜಾರಿ ಅವರು ತಮ್ಮ ಸಂಸ್ಥೆಗೆ ಫಲಕ ಅಳವಡಿಸಿದರು
ತಿಂಗಳಾಡಿ ಅರ್ಶಿವಾದ ಹೋಟೇಲ್ ಮಾಲಕ ತಿಮ್ಮಪ್ಪ ಪೂಜಾರಿ ಅವರು  ಫಲಕ ಅಳವಡಿಸಿದರು
ಭಾಗ್ಯೋಧಯ ಟ್ರೇಡರ್ಸ್ ನ ಮಾಲಕರಾದ ಗೋಪಾಲ ಪೂಜಾರಿ ಮತ್ತು ಅಶ್ವತ್ ತಿಂಗಳಾಡಿ ಫಲಕ ಆಳವಡಿಸಿರುವುದು

ನೆಕ್ಕಿಲಾಡಿ ಯುನಿಕ್ ಇಂಡ್ಸ್ ಸ್ಟ್ರೀ ಯ ಮಾಲಕ ಅಬ್ದುಲ್ ರಹಿಆನ ಫಲಕ ಅಳವಡಿಸಿರುವುದು

ಮರ್ದಾಳದ ಅಬ್ದುಲ್ ನೆಕ್ಕಿತ್ತಡ್ಕ ಫಲಕ ಆಳವಡಿಸಿರುವುದು

ಬೆಳಂದೂರು ಐತ್ತಪ್ಪರವರ ಗೂಡಂಗಡಿಗೆ ಫಲಕ ಆಳವಡಿಸಿರುವುದು

ಫೆ.6 ರಂದು ತಾಲೂಕಿನ ವಿವಿಧೆಡೆ ಫಲಕ ಅಳವಡಿಕೆ ಕಾರ್ಯ ನಡೆಯಿತು

ಡೊಡ್ಡಡ್ಕ ಷಣ್ಮುಖ ಜ್ಯೋತಿಷ್ಯಾಲಯ ದ ಮಾಲಕ ಸುಬ್ರಹ್ಮಣ್ಯ ಬಲ್ಯಾಯ ಅವರು ಫಲಕ ಆಲವಡಿಸಿರುವದು . ಈ ಸಂದರ್ಭ ವಿನ್ಯಾಸ್ ಡಿ ಎಸ್ ಉಪಸ್ಥಿತರಿದ್ದರು.
ಡೊಡ್ಡಡ್ಕ ಷಣ್ಮುಖ ಜ್ಯೋತಿಷ್ಯಾಲಯ ದ ಮಾಲಕ ಸುಬ್ರಹ್ಮಣ್ಯ ಬಲ್ಯಾಯ ಅವರು ಫಲಕ ಆಳವಡಿಸಿರುವುದು . ಈ ಸಂದರ್ಭ ವಿನ್ಯಾಸ್ ಡಿ ಎಸ್ ಉಪಸ್ಥಿತರಿದ್ದರು.

ಫೆ.5 ರಂದು ತಾಲೂಕಿನ ವಿವಿಧೆಡೆ ಫಲಕ ಅಳವಡಿಕೆ ಕಾರ್ಯ ನಡೆಯಿತು

ನೆಲ್ಯಾಡಿ ಹೊಸಮಜಲು ಮಿನಿ ಕ್ಯಾಂಟಿನ್ ಮಾಲಕ ಹಮೀದ್ ಅವರು ಫಲಕ ಅಳವಡಿಸಿರುವುದು

ಮಾಣಿ ಪ್ರೌಢಶಾಲೆ ಬಿ ಕೆ ಭಂಡಾರಿಯಿಂದ ಫಲಕ ಆಳವಡಿಕೆ

ಅಡಿಕೆ ವರ್ತಕ ಅನ್ಸಾರ್ ಟ್ರೇಡರ್ಸ್‌ನ ಮ್ಹಾಲಕ ಹಾಜಿ ಯು.ಅಬ್ದುಲ್ಲಾರವರು ತಮ್ಮ ಮಳಿಗೆಯಲ್ಲಿ ಬಲಾತ್ಕಾರದ ಬಂದ್ ವಿರೋಧಿ ಫಲಕವನ್ನು ಅಳವಡಿಸಿಕೊಂಡರು.

ಆರ್ಲಪದವು ಎಂ.ಕೆ ಟ್ರೇಡರ್ಸ್‌ನ ಮ್ಹಾಲಕ ಮೊದೀನ್ ಕುಟ್ಟಿಯವರು ಬಲಾತ್ಕಾರದ ಬಂದ್ ವಿರೋಧಿ ಫಲಕ ಅಳವಡಿಸಿರುವುದು

ನೆಹರುನಗರದ ಸುಮಿ ಟ್ರೇಡರ್‍ಸ್‌ನ ಮ್ಹಾಲಕ ತನ್ನ ಮಳಿಗೆಯಲ್ಲಿ ಬಲಾತ್ಕಾರದ ಬಂದ್ ವಿರೋಧಿ ಫಲಕವನ್ನು ಅಳವಡಿಸಿರುವುದು

ಫೆ.3 ರಂದು ತಾಲೂಕಿನ ವಿವಿಧೆಡೆ ಫಲಕ ಅಳವಡಿಕೆ ಕಾರ್ಯ ನಡೆಯಿತು

ಕೊಯಿಲ ಧರ್ಮಪಾಲ ರಾವ್ ರವರಿಂದ ಫಲಕ ಅಳವಡಿಕೆ
ಕೊಯಿಲ ಧರ್ಮಪಾಲ ರಾವ್ ರವರಿಂದ ಫಲಕ ಅಳವಡಿಕೆ
ಕೊಯಿಲ ಗೋಕುಲನಗರ ಚಂದ್ರಶೇಖರ ಸಾಲ್ಯಾನ್ ರವರಿಂದ ಫಲಕ ಅಳವಡಿಕೆ

ಉರ್ಲಾಂಡಿ ಬೈಪಾಸ್‌ನ ಯಶ್ವಿನ್ ಸರ್ವಿಸ್ ಸೆಂಟರ್‌ನ ಮ್ಹಾಲಕ ರಾಘವ ಪೂಜಾರಿ ತಮ್ಮ ಸಂಸ್ಥೆಯಲ್ಲಿ ಬಲಾತ್ಕಾರದ ಬಂದ್ ವಿರೋಧಿ ಫಲಕ ಅಳವಡಿಸಿರುವುದು

ದರ್ಬೆ ಮಹಾಲಕ್ಷ್ಮೀ ಕಾಂಪ್ಲೆಕ್ಸ್‌ನ ಸೀಮಾ ಆರ್ಟ್ಸ್‌ನ ಮ್ಹಾಲಕ ರಾಜೇಶ್ ತಮ್ಮ ಸಂಸ್ಥೆಯಲ್ಲಿ ಬಲಾತ್ಕಾರದ ಬಂದ್ ವಿರೋಧಿ ಫಲಕವನ್ನು ಅಳವಡಿಸಿರುವುದು

ಫೆ.2 ರಂದು ತಾಲೂಕಿನ ವಿವಿಧೆಡೆ ಫಲಕ ಅಳವಡಿಕೆ ಕಾರ್ಯ ನಡೆಯಿತು

ಮಿತ್ತೂರಿನ ನ್ಯೂಸ್ ಪೇಪರ್ ಏಜೆಂಟ್ ಗೋಪಾಲಕೃಷ್ಣ ಪೂಜಾರಿ ಫಲಕ ಅಳವಡಿಸಿರುವುದು
ಮಿತ್ತೂರಿನ ನ್ಯೂಸ್ ಪೇಪರ್ ಏಜೆಂಟ್ ಗೋಪಾಲಕೃಷ್ಣ ಪೂಜಾರಿಯವರಿಂದ ಫಲಕ ಅಳವಡಿಕೆ
ಜಿನಸು ವ್ಯಾಪಾರಿ ಚಂದ್ರಹಾಸ ಪೂಜಾರಿ ಮಿತ್ತೂರುರವರಿಂದ ಫಲಕ ಅಳವಡಿಕೆ

ನೆಹರುನಗರದ ಪಟ್ಲ ಸಿಮೆಂಟ್ ಪ್ರಾಡಕ್ಟ್ &ಬ್ಲಾಕ್ಸ್ ನ ಮಾಲಕ ಧನು ಪಟ್ಲ ಅವರಿಂದ ಫಲಕ ಅಳವಡಿಕೆ

20160202_155350
ಬೊಳುವಾರು ಚಿಕನ್ ಸೆಂಟರ್ ಮಾಲಕ ಅಬ್ದುಲ್ ರೆಹೆಮಾನದ ಅವರಿಂದ ಫಲಕ ಅಳವಡಿಕೆ

ಫೆ.1 ರಂದು ಪುತ್ತೂರು ನಗರದಲ್ಲಿ ಫಲಕ ಅಳವಡಿಕೆ ಕಾರ್ಯ ನಡೆಯಿತು

ಕಬಕ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮುಖ್ಯಗುರು ವಸಂತಿ ಎಲ್. ರವದಿಂದ ಫಲಕ ಅಳವಡಿಕೆ

ಮುರ ಎಂ.ಪಿ.ಎಂ. ವಿದ್ಯಾಲಯದಲ್ಲಿ ಶಾಲಾ ಸಂಚಾಲಕ ನೋಟರಿ ನ್ಯಾಯವಾದಿ ಎಂ.ಪಿ. ಅಬೂಬಕ್ಕರ್ ನೇತ್ರತ್ವದಲ್ಲಿ ಸುದ್ದಿ ವೇದಿಕೆ ಆಂದೋಲನಕ್ಕೆ ಬೆಂಬಲ ಸೂಚಿಸಿ ಫಲಕ ಅಳವಡಿಸಲಾಯಿತು. ಮುಖ್ಯಗುರು ಪ್ರಮೀಳಾ ಎನ್. ಡಿ., ಸಹಾಯಕ ಮುಖ್ಯಗುರು ಲೀಲಾ, ಮ್ಯಾನೇಜರ್ ಮಿಶ್ರಿಯಾ ಉಪಸ್ಥಿತರಿದ್ದರು.
ಮುರ ಎಂ.ಪಿ.ಎಂ. ವಿದ್ಯಾಲಯದಲ್ಲಿ ಶಾಲಾ ಸಂಚಾಲಕ ನೋಟರಿ ನ್ಯಾಯವಾದಿ ಎಂ.ಪಿ. ಅಬೂಬಕ್ಕರ್ ನೇತೃತ್ವದಲ್ಲಿ ಸುದ್ದಿ ವೇದಿಕೆ ಆಂದೋಲನಕ್ಕೆ ಬೆಂಬಲ ಸೂಚಿಸಿ ಫಲಕ ಅಳವಡಿಸಲಾಯಿತು.
ಮುಖ್ಯಗುರು ಪ್ರಮೀಳಾ ಎನ್. ಡಿ., ಸಹಾಯಕ ಮುಖ್ಯಗುರು ಲೀಲಾ, ಮ್ಯಾನೇಜರ್ ಮಿಶ್ರಿಯಾ ಉಪಸ್ಥಿತರಿದ್ದರು.
ನೆಲ್ಯಾಡಿ ಸೈಂಟ್ ಅಲ್ಫೋನ್ಸಾ ಅಟೋಮೊಬೈಲ್ಸ್ ನಲ್ಲಿ ಮಾಲಕ ಶಾಜಿಯವರಿಂದ ಫಲಕ ಅಳವಡಿಕೆ

ಪುತ್ತೂರು ಎ.ಪಿ.ಎಂ.ಸಿ ರೋಡ್‌ನಲ್ಲಿರುವ ಗ್ರೀನ್ ಎನರ್ಜಿ ಯ ಇಕ್ಬಾಲ್‌ರವರು ತಮ್ಮ ಸಂಸ್ಥೆಯಲ್ಲಿ ಬಲಾತ್ಕಾರದ ಬಂದ್ ವಿರೋಧಿ ಫಲಕವನ್ನು ಅಳವಡಿಸಿದರು.

ಪುತ್ತೂರು ಎ.ಪಿ.ಎಂ.ಸಿ ರೋಡ್‌ನಲ್ಲಿರುವ ಅಲ್‌ಹುದಾ ಬುಕ್ & ಸಿಡಿ ಸೆಂಟ್‌ನ ಮ್ಹಾಲಕ ಹಸೈನಾರ್ ತಮ್ಮ ಸಂಸ್ಥೆಯಲ್ಲಿ ಬಲಾತ್ಕಾರದ ಬಂದ್ ವಿರೋಧಿ ಫಲಕವನ್ನು ಅಳವಡಿಸಿದರು.

ಪುತ್ತೂರು ಎ.ಪಿ.ಎಂ.ಸಿ ರೋಡ್‌ನಲ್ಲಿರುವ ಸಲಾಫಿ ಕಾಂಪ್ಲೆಕ್ಸ್‌ನಲ್ಲಿರು ಟೆಕ್ಸ್‌ವೆಲ್‌ನ ಮ್ಹಾಲಕ ಮುಯೀನ್, ತಮ್ಮ ಸಂಸ್ಥೆಯಲ್ಲಿ ಬಲಾತ್ಕಾರದ ಬಂದ್ ವಿರೋಧಿ ಫಲಕವನ್ನು ಅಳವಡಿಸಿದರು.

ಜ.30ರಂದು ಪುತ್ತೂರು ನಗರದಲ್ಲಿ ಫಲಕ ಅಳವಡಿಕೆ ಕಾರ್ಯ ನಡೆಯಿತು

ಪೆರ್ಲಂಪಾಡಿ ಸುಪ್ರಭ ಹೇರ್ ಡ್ರೆಸ್ಸಸ್ ನಲ್ಲಿ ಮಾಲಕ, ಎಪಿಎಂಸಿ ಸದಸ್ಯ ಪ್ರಮೋದ್ ರವರಿಂದ ಫಲಕ ಅಳವಡಿಕೆ

ನೆಹರೂನಗರ 1ನೇ ವಾರ್ಡ್ ನ ಸೋಮಪ್ಪ ಸಪಲ್ಯರಿಂದ ಫಲಕ ಅಳವಡಿಕೆ
ನೆಹರೂನಗರ 1ನೇ ವಾರ್ಡ್ ನ ಸೋಮಪ್ಪ ಸಪಲ್ಯರಿಂದ ಫಲಕ ಅಳವಡಿಕೆ

………………………………………………………………………………………………………………………………………………………………………………….

ಜ.22 ರಂದು ಪುತ್ತೂರು ನಗರದಲ್ಲಿ ಫಲಕ ಅಳವಡಿಕೆ ಕಾರ್ಯ ನಡೆಯಿತು

ಬಡಗನ್ನೂರು ಗ್ರಾ.ಪಂ ಕಛೇರಿಯಲ್ಲಿ ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಕನ್ನಾಯರವರಿಂದ ಬಲಾತ್ಕಾರದ ಬಂದ್‌ಗೆ ಬೆಂಬಲವಿಲ್ಲ ಫಲಕ ಅಳವಡಿಕೆ

ನೆಲ್ಯಾಡಿ ಗ್ರಾ.ಪಂ ಸದಸ್ಯ ಶಭೀರ್ ಬಿ.ಸಾಹೇಭ್ ರವರಿಂದ ಫಳಕ ಆಳವಡಿಕೆ

109
ಬಲಾತ್ಕಾರದ ಬಂದ್ ವಿರುದ್ಧದ ಸುದ್ದಿ ವೇದಿಕೆ ಆಂದೋಲನಕ್ಕೆ ಬೆಂಬಲ ಸೂಚಿಸಿ ‘ಬಲಾತ್ಕಾರದ ಬಂದ್‌ಗೆ ಬೆಂಬಲವಿಲ್ಲ ಕೋಮು ಯಾ ಯಾವುದೇ ಗಲಭೆಗಳಿಗೆ ಬೆಂಬಲವಿಲ್ಲ. ಬಂದ್‌ಗೆ ಕರೆ ಕೊಟ್ಟವರೇ ಹಾನಿ ಮತ್ತು ನಷ್ಟಕ್ಕೆ ಪರಿಹಾರ ಕೊಡಬೇಕು.. ಎಂಬ ಬ್ಯಾನರನ್ನು ಕಡಬ ಕಳಾರ ನಾಗರಿಕರು ಕಡಬ ಗ್ರಾ.ಪಂ.ನ ೧ನೇ ವಾರ್ಡ್‌ನ ಸದಸ್ಯರಾದ ಹಾಜಿ ಕೆ.ಎಂ.ಹನೀಫ್, ಜ್ಯೋತಿ ಡಿ.ಕೋಲ್ಪೆ, ಸೈಮನ್ ಸಿ.ಜೆ., ಶಾಲಿನಿ ಸತೀಶ್,ಸುಶೀಲರ ಬೆಂಬಲದೊಂದಿಗೆ ಅಳವಡಿಸಿದ್ದಾರೆ.

ಜ.21 ರಂದು ಪುತ್ತೂರು ನಗರದಲ್ಲಿ ಫಲಕ ಅಳವಡಿಕೆ ಕಾರ್ಯ ನಡೆಯಿತು

20160120214402
ಬೊಳುವಾರು ಅಮನ್ ಟ್ರೇಡರ್ಸ್ ನ ಮಾಲಕ ಮನ್ಸೂರು ರವರಿಂದ ಫಲಕ ಅಳವಡಿಕೆ
ಕಡಬ ವಿಜಯ ಸ್ವೀಟ್ಸ್ & ಕೋಲ್ಡ್ ಡ್ರಿಂಕ್ಸ್‌ನ ಮಾಲಕ ಮಹಾಬಲ ನೈಕ್ ಅವರಿಂದ ಫಲಕ ಆಳವಡಿಕೆ
ಕಡಬ ವಿಜಯ ಸ್ವೀಟ್ಸ್ & ಕೋಲ್ಡ್ ಡ್ರಿಂಕ್ಸ್‌ನ ಮಾಲಕ ಮಹಾಬಲ ನೈಕ್ ಅವರಿಂದ ಫಲಕ ಆಳವಡಿಕೆ ಹಾಗೂ ಕಡಬ ರೋ|ಅಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲ್‌ರವರು ಕೂಡಾ ಬಲತ್ಕಾರದ ಬಂದ್‌ಗೆ ಬೆಂಬಲವಿಲ್ಲ ಎಂಬ ಫಲಕವನ್ನು ಪ್ರದರ್ಶಿಸಿದರು.
ಅಮೃತ ಪ್ರಿಂಟರ್‍ಸ್‌ನ ಮಾಲಕರಾದ ವಿವೇಕಾನಂದ ಬೊಳ್ಳಾಜೆ ಅವರಿಂದ ಫಲಕ ಅಳವಡಿಕೆ

ಹೋಟೆಲ್ ಅನ್ನಪೂರ್ಣ ಮಾಲಕ ಮುತ್ತು ಕುಮಾರ್‌ರವರಿಂದ ಫಲಕ ಅಳವಡಿಕೆ

ಜ.20 ರಂದು ಪುತ್ತೂರು ನಗರದಲ್ಲಿ ಫಲಕ ಅಳವಡಿಕೆ ಕಾರ್ಯ ನಡೆಯಿತು

ಕೆದಂಬಾಡಿ ಗ್ರಾಮ ಪಂಚಾಯತ್ ನಲ್ಲಿ ಫಲಕ ಅಳವಡಿಕೆ

ಅರಿಯಡ್ಕ ಶಿವಶಕ್ತಿ ಟೈಲರ್ಸ್ ನಲ್ಲಿ ಮಾಲಕ ಗೋಪಾಲ್ ರವರಿಂದ ಫಲಕ ಅಳವಡಿಕೆ

ನಾರಾಯಣ ಕುಕ್ಕುವಳ್ಳಿ. ನಿವೃತ್ತ ಶಿಕ್ಷಕರು, ಪುತ್ತೂರು ತಾಲೂಕು ಕಾನೂನು ಪ್ರಾಧಿಕಾರ ಸಮಿತಿ ಸದಸ್ಯ ಮತ್ತು ಶಾಲಾ ಗುಣಮಟ್ಟ ಮೌಲ್ಯಾಂಕನ ಸಮಿತಿ ಪುತ್ತೂರು ದ.ಕ
ನಾರಾಯಣ ಕುಕ್ಕುವಳ್ಳಿ.
ನಿವೃತ್ತ ಶಿಕ್ಷಕರು, ಪುತ್ತೂರು ತಾಲೂಕು ಕಾನೂನು ಪ್ರಾಧಿಕಾರ ಸಮಿತಿ ಸದಸ್ಯ ಮತ್ತು ಶಾಲಾ ಗುಣಮಟ್ಟ ಮೌಲ್ಯಾಂಕನ ಸಮಿತಿ ಪುತ್ತೂರು ದ.ಕ
kripa bekari nettana
ನೆಟ್ಟಣ ಕೃಪಾ ಬೇಕರಿ ಮಾಲಕರಿಂದ ಬಲತ್ಕಾರದ ಬಂದ್, ಕೋಮು ಇತರೆ ಗಲಬೆ ವಿರುದ್ದದ ಸುದ್ದಿ ಆಂದೋಲನಕ್ಕೆ ಸಂಪೂರ್ಣ ಬೆಂಬಲ ನಾಮ ಫಲಕ ಅಳವಡಿಕೆ
ಮರ್ದಾಳ ಸಾಯಿ ಮೆಡಿಕಲ್ಸ್‌ನಲ್ಲಿ ಮಾಲಕ ಹರೀಶ್ ಮಾಳ ಇವರಿಂದ ಫಲಕ ಅಳವಡಿಕೆ

ಮರ್ದಾಳ ವಿನಾಯಕ ಸ್ಟುಡಿಯೋ ಮಾಲಕ ಬಾಲಕೃಷ್ಣ ಗೌಡ ಸ್ಟುಡಿಯೋದಲ್ಲಿ ಫಲಕ ಅಳವಡಿಕೆ

ಮರ್ದಾಳ ಅಡಿಕೆ ವ್ಯಾಪಾರಸ್ಥ ಕೆ.ಎಸ್ ಮಹಮ್ಮದ್ ರವರ ಅಡಿಕೆ ಅಂಗಡಿಯಲ್ಲಿ ಬಂದ್ ಮುಕ್ತ ಆಂದೋಲನಕ್ಕೆ ಬೆಂಬಲವಾಗಿ ಫಲಕ ಅಳವಡಿಕೆ

ಮರ್ದಾಳ ಹೋಟೆಲ್ ಶ್ರೀ ಮಹಾಲಕ್ಷ್ಮಿ ಮಾಲಕ ಪಿ.ಕಿರಣ್ ಭಟ್ ಹೋಟೆಲ್‌ನಲ್ಲಿ ಫಲಕ ಅಳವಡಿಕೆ

ಜ.19 ರಂದು ಪುತ್ತೂರು ನಗರದಲ್ಲಿ ಫಲಕ ಅಳವಡಿಕೆ ಕಾರ್ಯ ನಡೆಯಿತು

ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಮುಖ್ಯಗುರು ರಾಜೇಶ್ ಎನ್ ರಿಂದ ಫಲಕ ಅಳವಡಿಕೆ

ರೆಂಜ ಎಸ್.ಪಿ.ಟಿ ಸುಪಾರಿಯಲ್ಲಿ ಮಾಲಕ ಕೆ.ಮಹಮ್ಮದ್ ಕುಂಞ ಕೂಟತ್ತನ ರವರಿಂದ ಫಲಕ ಅಳವಡಿಕೆ

ನಿಡ್ಪಳ್ಳಿ ವಿಜಯನಗರ ಶ್ರೀಭಗವತಿ ಜನರಲ್ ಸ್ಟೋರ್ ನಲ್ಲಿ ಮಾಲಕ ರಾಧಾಕೃಷ್ಣ ಪಾಟಾಳಿ ಬಡಕಾಯೂರುರವರಿಂದ ಫಲಕ ಅಳವಡಿಕೆ

ಬೊಳುವಾರು ಹೆಲ್ಮೆಟ್ ವ್ಯಾಪಾರಿ ಅಬ್ದುಲ್ ಖಾದರ್ ರವರಿಂದ ಫಲಕ ಅಳವಡಿಕೆ

ಸುದಾನ ಶಾಲೆಯಲ್ಲಿ ಸಂಚಾಲಕ ವಿಜಯ ಹಾರ್ವಿನ್ ರಿಂದ ಫಲಕ ಅಳವಡಿಕೆ. ಹೆರಾಲ್ಡ್ ಮಾಡ್ತಾ ಉಪಸ್ಥಿತರಿದ್ದರು.

ರಾಮಕುಂಜ ಮಧುರಾ ಕಮ್ಯುನಿಕೇಷನ್ ನಲ್ಲಿ ಮಾಲಕ ಆನಂದರವರಿಂದ ಫಲಕ ಅಳವಡಿಕೆ

ಆಲಂಕಾರು ನೆಕ್ಕರೆ ಮಸ್ಜಿದುಲ್ ಬ್ಯಾರಿ ಜುಮ್ಮಾ ಮಸೀದಿಯಲ್ಲಿ ಮದ್ರಸ ಅಧ್ಯಕ್ಷ ಎ.ಪಿ ಮಹಮ್ಮದ್ ಅಶ್ರಪ್ ರಿಂದ ಫಲಕ ಅಳವಡಿಕೆ

ಪುತ್ತೂರು ಅಡಿಕೆ ವರ್ತಕ ಸಂಘದ ಅಧ್ಯಕ್ಷ, ಕಿಸಾನ್ ಟ್ರೇಡಿಂಗ್ ಕಂ ನ ಮಾಲಕ ರವೀಂದ್ರನಾಥ ರೈ ಬಳ್ಳಮಜಲುಗುತ್ತು
ಸಾಲ್ಮರದಲ್ಲಿರುವ ಎಪಿಎಂಸಿ ಯಾರ್ಡ್ ನಲ್ಲಿರುವ  ಕಿಸಾನ್ ಟ್ರೇಡಿಂಗ್ ಕಂ ನಲ್ಲಿ ಮಾಲಕ ಪುತ್ತೂರು ಅಡಿಕೆ ವರ್ತಕ ಸಂಘದ ಅಧ್ಯಕ್ಷ  ರವೀಂದ್ರನಾಥ ರೈ ಬಳ್ಳಮಜಲುಗುತ್ತು ರವರಿಂದ ಫಲಕ ಅಳವಡಿಕೆ
ಸಂಪ್ಯ ಹೋಟೆಲ್ ಉದಯಗಿರಿಯಲ್ಲಿ ಮಾಲಕ ಶಾಂತಪ್ಪ ಗೌಡರಿಂದ ಫಲಕ ಅಳವಡಿಕೆ

ಮುಂಡಾಳಗುತ್ತು ಮೋಹನ್ ಆಳ್ವ
ಮುಂಡಾಳಗುತ್ತು ಮೋಹನ್ ಆಳ್ವ
ರಿಕ್ಷಾ ಚಾಲಕ ವಸಂತ ಪೂಜಾರಿ ದೇರ್ಲ ರವರಿಂದ ರಿಕ್ಷಾದಲ್ಲಿ ಫಲಕ ಅಳವಡಿಕೆ

ಕುಂಬ್ರ ಪಿಕ್ ಅಪ್ ಚಾಲಕ ಅಬೂಬಕ್ಕರ್ ಸಾರೆಪುಣಿಯವರಿಂದ ಫಲಕ ಅಳವಡಿಕೆ

ಕುಂಬ್ರ ಶ್ರೀಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್ ನಲ್ಲಿ ಮಾಲಕ ಉದಯ ಆಚಾರ್ಯರಿಂದ ಫಲಕ ಅಳವಡಿಕೆ. ಸಿಬ್ಬಂದಿ ಉಪೇಂದ್ರ ಆಚಾರ್ಯ ಉಪಸ್ಥಿತರಿದ್ದರು.

ತಿಂಗಳಾಡಿ ಪಂಚಮಿ ಗ್ರೂಪ್ಸ್ ನಲ್ಲಿ ಮಾಲಕ ಪುರಂದರ ರೈ ಮಿತ್ರಂಪಾಡಿಯವರಿಂದ ಫಲಕ ಅಳವಡಿಕೆ

ಕುಂಬ್ರ ರೈತ ಭವನದಲ್ಲಿರುವ ಶ್ರೀಗುರು ಎಂಟರ್ ಪ್ರೈಸಸ್ ನಲ್ಲಿ ಮಾಲಕ, ತಾ.ಪಂ ಸದಸ್ಯ ಮುಕುಂದರವರಿಂದ ಫಲಕ ಅಳವಡಿಕೆ

ಒಳಮೊಗ್ರು ಗ್ರಾ.ಪಂ ನಲ್ಲಿ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ, ಪಿಡಿಓ ಗೀತಾರವರಿಂದ ಫಲಕ ಅಳವಡಿಕೆ

ಸೋನು ಮೊಬೈಲ್ & ವಿಡಿಯೋ
ತಾಲೂಕು ಆಫೀಸ್ ರಸ್ತೆಯಲ್ಲಿರುವ ಸೋನು ಮೊಬೈಲ್ & ವಿಡಿಯೋ ಶಾಪ್ ನಲ್ಲಿ ಮಾಲಕ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸುಧಾಕರ ಪಡೀಲ್ ರವರಿಂದ ಫಲಕ ಅಳವಡಿಕೆ
ನಗರಸಭಾ ಸದಸ್ಯ ಶಕ್ತಿ ಸಿನ್ಹಾರವರು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು
ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ್ ರವರು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು
ಮೈಂದನಡ್ಕ ಹೋಟೆಲ್ ಶ್ರೀವಿಷ್ಣುವಿನಲ್ಲಿ ಫಲಕ ಅಳವಡಿಕೆ

ಮೈಂದನಡ್ಕ ಪಿ.ಎಮ್ ಸ್ಟೋರ್ ನಲ್ಲಿ ಮಾಲಕ ಪಿ.ಬಿ ಮೊಹಮ್ಮದ್ ರಿಂದ ಫಲಕ ಅಳವಡಿಕೆ

ಅರಿಯಡ್ಕ ಕೌಡಿಚ್ಚರ್ ನಲ್ಲಿ ಇಕ್ಬಾಲ್ ಹುಸೇನ್ ರಿಂದ ಅಂಗಡಿಯಲ್ಲಿ ಫಲಕ ಅಳವಡಿಕೆ
ಅರಿಯಡ್ಕ ಕೌಡಿಚ್ಚರ್ ನಲ್ಲಿ ಇಕ್ಬಾಲ್ ಹುಸೇನ್ ರಿಂದ ತಮ್ಮ ಅಂಗಡಿಯಲ್ಲಿ ಫಲಕ ಅಳವಡಿಕೆ
ಬೆಟ್ಟಂಪಾಡಿ ರೆಂಜ ಹೋಟೆಲ್ ಗುರುಪ್ರಸಾದ್ ನಲ್ಲಿ ಮಾಲಕ ಪ್ರಸಾದ್ ಘಾಟೆಯವರಿಂದ ಫಲಕ ಅಳವಡಿಕೆ, ಮಾಜಿ ಗ್ರಾ.ಪಂ ಸದಸ್ಯ ಅಮೃತಪ್ರಸಾದ್ ರೈ ಗುತ್ತು ಉಪಸ್ಥಿತರಿದ್ದರು.

ಪುತ್ತೂರು ಕಾಂಞಂಗಾಡ್ ರಬ್ಬರ್ಸ್ ಲಿ. ನಲ್ಲಿ ಶಾಖಾ ವ್ಯವಸ್ಥಾಪಕ ಶ್ಯಾಮ್ ಪ್ರಸಾದ್ ಎಂ ಎ ರವರಿಂದ ಫಲಕ ಅಳವಡಿಕೆ

ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು
ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು
ನಗರಸಭಾ ನಾಮ ನಿರ್ದೇಶಿತ ಸದಸ್ಯ ಪಿ ಮಹೇಶ್ ರವರು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು

ಸುಳ್ಯಪದವು ಸುದ್ದಿ ಸೆಂಟರ್ ನಲ್ಲಿ ಮಾಲಕ ಜಯರಾಮ ಪೂಜಾರಿಯವರಿಂದ ಫಲಕ ಅಳವಡಿಕೆ

ಪುತ್ತೂರು ಸರಸ್ವತಿ ಐಟಿಐ ಯಲ್ಲಿ ಪ್ರಾಂಶುಪಾಲ ಪ್ರದೀಪ್ ರವರಿಂದ ಫಲಕ ಅಳವಡಿಕೆ. ಉಪನ್ಯಾಸಕ ಅಶ್ವತ್, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.

ಪುತ್ತೂರು ಸ್ವಾಭಿಮಾನಿ ಕ್ರೆಡಿಟ್ ಸೌಹಾರ್ದ ಸಂಘದ ನಿಕಟಪೂರ್ವ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ ರವರಿಂದ ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು
ಪುತ್ತೂರು ಸ್ವಾಭಿಮಾನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ ರವರು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು
ಪುತ್ತೂರು ಎಪಿಎಂಸಿ ಯಾರ್ಡ್ ನಲ್ಲಿರುವ ಸಿನಾನ್ ಎಂಟರ್ ಪ್ರೈಸಸ್ ನಲ್ಲಿ ಮಾಲಕ ಹುಸೈನ್ ರಿಂದ ಫಲಕ ಅಳವಡಿಕೆ

ಪುತ್ತೂರು ಎಪಿಎಂಸಿ ಯಾರ್ಡ್ ನಲ್ಲಿರುವ ವಿವಿ ಸುಪಾರಿಯಲ್ಲಿ ಮಾಲಕ ವಲೇರಿಯನ್ ವೇಗಸ್ ರಿಂದ ಫಲಕ ಅಳವಡಿಕೆ

ನಗರಸಭಾ ಸದಸ್ಯೆ ಯಶೋಧ ಹರೀಶ್ ಪೂಜಾರಿಯವರು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು

ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಧ್ಯಕ್ಷ ವಸಂತ ಕುಮಾರ್ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಮ್ಮಪ್ಪಯ್ಯ ರವರಿಂದ ಫಲಕ ಅಳವಡಿಕೆ

ಕಸಬ ಸ್ತ್ರೀಶಕ್ತಿ ಗೊಂಚಲು ಕಚೇರಿಯಲ್ಲಿ ಫಲಕ ಅಳವಡಿಕೆ

ತೆಂಕಿಲ ಸುಪ್ರಮ್ ಕಾರ್ ಕೇರ್ ಸೆಂಟರ್ ನಲ್ಲಿ ಮಾಲಕ ರವಿ ಭಟ್ ರವರಿಂದ ಪಲಕ ಅಳವಡಿಕೆ

ಕಲ್ಲೇಗ ಶ್ರೀದೇವಿ ಭಜನಾ ಮಂದಿರದ ಅಧ್ಯಕ್ಷ, ಹಿಂದುಸಂಘಟನೆಗಳ ಮುಂದಾಳು, ನಿತಿನ್ ಕಲ್ಲೇಗ ಹಾಗೂ ಪ್ರಸನ್ನ ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು
ಕಲ್ಲೇಗ ಶ್ರೀದೇವಿ ಭಜನಾ ಮಂದಿರದ ಅಧ್ಯಕ್ಷ, ಹಿಂದುಸಂಘಟನೆಗಳ ಮುಂದಾಳು ನಿತಿನ್ ಕಲ್ಲೇಗ ಹಾಗೂ ಪ್ರಸನ್ನರವರು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು
ನಗರಸಭಾ ಸದಸ್ಯೆ ರೇಖಾ ಯಶೋಧರ್ ರವರು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು

ಕೆಮ್ಮಿಂಜೆ ನಾಗೇಶ ತಂತ್ರಿಗಳು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು

ನಗರಸಭಾ ವಿಪಕ್ಷ ನಾಯಕ ಎಚ್ ಮಹಮ್ಮದ್ ಅಲಿಯವರು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು

ಖಾಸಗಿ ಬಸ್ ನಿಲ್ದಾಣದಲ್ಲಿರುವ ಹೋಟೇಲ್ ಶಿವಾನುಗ್ರಹದಲ್ಲಿ ಮಾಲಕ ಚಂದ್ರಶೇಖರ್ ಪೆರ್ಲ ಫಲಕ ಅಳವಡಿಸಿದರು. ವೇಣುಗೋಪಾಲ್ ಮೊಟ್ಟೆತ್ತಡ್ಕ ಉಪಸ್ಥಿತರಿದ್ದರು.

ಖಾಸಗಿ ಬಸ್ ನಿಲ್ದಾಣದಲ್ಲಿರುವ ಪ್ರಶಾಂತ್ ಸ್ಟಾಲ್ ಮಾಲಕ ವೇಣುಗೋಪಾಲ್ ಮೊಟ್ಟೆತ್ತಡ್ಕ ಫಲಕ ಅಳವಡಿಸಿದರು. ಕೆಎಸ್‌ಆರ್‌ಟಿಸಿ ಬಸ್ ಚಾಲಕ ಅಬೂಬಕ್ಕರ್ ಉಪಸ್ಥಿತರಿದ್ದರು.

ನಗರಸಭಾ ಸದಸ್ಯೆ ಜಯಂತಿಯವರು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು

ಜ.18 ರಂದು ಪುತ್ತೂರು ನಗರದಲ್ಲಿ ಫಲಕ ಅಳವಡಿಕೆ ಕಾರ್ಯ ನಡೆಯಿತು

ಮುರ ಲಕ್ಷ್ಮೀ ಸ್ವೀಟ್ಸ್ & ಐಸ್ ಕ್ರೀಂ ಸೆಂಟರ್ ನಲ್ಲಿ ಮಾಲಕ ಪ್ರವೀಣ್ ರವರಿಂದ ಫಲಕ ಅಳವಡಿಕೆ

ಪುತ್ತೂರು ಮುಖ್ಯರಸ್ತೆಯಲ್ಲಿರುವ ರೀಮಾ ಫೂಟ್ ವೇರ್ ನಲ್ಲಿ ಮಾಲಕ ಖಾಸಿಂರಿಂದ ಫಲಕ ಅಳವಡಿಕೆ

ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಮಾರ್
ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ನೇತೃತ್ವದಲ್ಲಿ ಫಲಕ ಅಳವಡಿಕೆ
ಸಾಲ್ಮರ ಪ್ರೌಢ ಶಾಲೆ ಹಾಗೂ ಮೌಂಟನ್ಯೂ ಹೈಸ್ಕೂಲ್ ನಲ್ಲಿ ಫಲಕ ಅಳವಡಿಕೆ.. ಕನ್ನಡ ಮಾಧ್ಯಮ ಮು.ಗು. ಮೋಹನಾಂಗಿ, ಇ.ಮಾ. ಮು.ಗು. ದಿನೇಶ್ ರೈ.
ಸಾಲ್ಮರ ಪ್ರೌಢ ಶಾಲೆ ಹಾಗೂ ಮೌಂಟನ್ ವ್ಯೂ ಹೈಸ್ಕೂಲ್ ನಲ್ಲಿ ಫಲಕ ಅಳವಡಿಕೆ. ಕನ್ನಡ ಮಾಧ್ಯಮ ಮುಖ್ಯಗುರು ಮೋಹನಾಂಗಿ, ಆಂಗ್ಲ ಮಾಧ್ಯಮ ಮುಖ್ಯಗುರು ದಿನೇಶ್ ರೈ ಉಪಸ್ಥಿತರಿದ್ದರು.
ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫಲಕ ಅಳವಡಿಕೆ, ಪ್ರಾಂಶುಪಾಲೆ ನಳಿನಾಕ್ಷಿ, ಸಾಂಸ್ಕೃತಿಕ ನಾಯಕ ಸಂತೋಷದಿಂದ
ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫಲಕ ಅಳವಡಿಕೆ. ಪ್ರಾಂಶುಪಾಲೆ ನಳಿನಾಕ್ಷಿ, ಸಾಂಸ್ಕೃತಿಕ ನಾಯಕ ಸಂತೋಷ ಉಪಸ್ಥಿತರಿದ್ದರು.
ನೆಲ್ಲಿಕಟ್ಟೆ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯಲ್ಲಿ ಮು.ಗು. ಅಪ್ಪಣ್ಣ ನಾಯ್ಕ್ ಫಲಕ ಅಳವಡಿಕೆ
ನೆಲ್ಲಿಕಟ್ಟೆ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಗುರು ಅಪ್ಪಣ್ಣ ನಾಯ್ಕ್ ರಿಂದ ಫಲಕ ಅಳವಡಿಕೆ
ಪಾಣಾಜೆ ಗ್ರಾ.ಪಂ ನಲ್ಲಿ ಅಧ್ಯಕ್ಷ ನಾರಾಯಣ ಪೂಜಾರಿಯವರಿಂದ ಫಲಕ ಅಳವಡಿಕೆ. ಸದಸ್ಯ ಶಾಹುಲ್ ಹಮೀದ್ ಉಪಸ್ಥಿತರಿದ್ದರು.

ಪಾಣಾಜೆ ವಿವೇಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಧ್ಯಕ್ಷ ಶಾಹುಲ್ ಹಮೀದ್, ಮುಖ್ಯಗುರು ಸುನೀತಿ ಯವರಿಂದ ಫಲಕ ಅಳವಡಿಕೆ
ಪಾಣಾಜೆ ವಿವೇಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಧ್ಯಕ್ಷ ಶಾಹುಲ್ ಹಮೀದ್, ಮುಖ್ಯಗುರು ಸುನೀತಿ ಯವರಿಂದ ಫಲಕ ಅಳವಡಿಕೆ
ನಗರಸಭಾ ಸದಸ್ಯ ಶಕ್ತಿ ಸಿನ್ಹಾರವರು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು
ನಗರಸಭಾ ಸದಸ್ಯ ಶಕ್ತಿ ಸಿನ್ಹಾರವರು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು
ನಗರಸಭಾ ಸದಸ್ಯ ಶಕ್ತಿ ಸಿನ್ಹಾರವರು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು
ನಗರಸಭಾ ಸದಸ್ಯೆ ಜಯಲಕ್ಷ್ಮೀ ಸುರೇಶ್  ರವರು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು
ಶಮ ಬ್ಯೂಟಿಪಾರ್ಲರ್ ನಲ್ಲಿ ಮಾಲಕಿ ನಗರಸಭಾ ಸದಸ್ಯೆ ರೂಪರೇಖ ಆಳ್ವರಿಂದ ಫಲಕ ಅಳವಡಿಕೆ
ದರ್ಬೆ ಕಾವೇರಿಕಟ್ಟೆಯಲ್ಲಿರುವ ಶಮ ಬ್ಯೂಟಿಪಾರ್ಲರ್ ನಲ್ಲಿ ಮಾಲಕಿ ನಗರಸಭಾ ಸದಸ್ಯೆ ರೂಪರೇಖ ಆಳ್ವರಿಂದ ಫಲಕ ಅಳವಡಿಕೆ
ಸರ್ವೆ ಅಂಗಡಿಯಲ್ಲಿ ಮಾಲಕ ನಾರಾಯಣ ಗೌಡ ಕಾಯರ್ ಮುಗೇರುರವರಿಂದ ಫಲಕ ಅಳವಡಿಕೆ

ಭಕ್ತಕೋಡಿ ಸುದ್ದಿ ಸೆಂಟರ್ ಆಶೀರ್ವಾದ್ ಸ್ಟೋರ್ ನಲ್ಲಿ ಮಾಲಕ ಬಾಲಕೃಷ್ಣ ಅಲೇಕಿಯವರಿಂದ ಫಲಕ ಅಳವಡಿಕೆ

ಕಾಣಿಯೂರು ಶ್ರೀಲಕ್ಷ್ಮೀ ಹೋಟೆಲ್ & ಕ್ರೀಮ್ ಪಾರ್ಲರ್ ನಲ್ಲಿ ಮಾಲಕ ಗ್ರಾ.ಪಂ ಸದಸ್ಯ ಗಣೇಶ್ ಉದನಡ್ಕರಿಂದ ಫಲಕ ಅಳವಡಿಕೆ

ಕಾಣಿಯೂರು ಗ್ರಾ.ಪಂ ನಲ್ಲಿ ಫಲಕ ಅಳವಡಿಕೆ
ಕಾಣಿಯೂರು ಗ್ರಾ.ಪಂ ನಲ್ಲಿ ಫಲಕ ಅಳವಡಿಕೆ
ರೆಂಜ ಸಿದ್ದಿವಿನಾಯಕ ಸಂಕೀರ್ಣದಲ್ಲಿರುವ ಸ್ನೇಹ ಗಿಫ್ಟ್ ಫ್ಯಾನ್ಸಿಯಲ್ಲಿ ಮಾಲಕ ಬಶೀರ್ ರಿಂದ ಫಲಕ ಅಳವಡಿಕೆ

ಬೆಟ್ಟಂಪಾಡಿ ಸರಕಾರಿ ಪ.ಪೂ ಕಾಲೇಜಿನಲ್ಲಿ ಪ್ರಾಂಶುಪಾಲ ಯಂ ಬಾಲಕೃಷ್ಣ ರಾವ್ ರಿಂದ ಫಲಕ ಅಳವಡಿಕೆ

ಪುತ್ತೂರು ಎಪಿಎಂಸಿ ರಸ್ತೆಯಲ್ಲಿರುವ ನಿಖಿತಾ ಗ್ಯಾರೇಜ್ ನಲ್ಲಿ ಮಾಲಕ ಸುರೇಶ್ ಪೂಜಾರಿಯವರಿಂದ ಫಲಕ ಅಳವಡಿಕೆ

ಪುತ್ತೂರು : ಎಂ.ಟಿ ರಸ್ತೆಯಲ್ಲಿರುವ ಹೋಟೆಲ್ ಪ್ಯಾರಡೈಸ್ ನಲ್ಲಿ ಮಾಲಕ ಸಾದಿಕ್ ರವರಿಂದ ಫಲಕ ಅಳವಡಿಕೆ

ಕೌಡಿಚ್ಚಾರ್ ನಿಶು ಸ್ಟುಡಿಯೋ ದಲ್ಲಿ ಮಾಲಕ ನವೀನ್ ರೈಯವರಿಂದ ಫಲಕ ಅಳವಡಿಕೆ

ಕೋರ್ಟು ರಸ್ತೆಯಲ್ಲಿರುವ ದುರ್ಗಾಶ್ರೀ ಜೆರಾಕ್ಸ್ ಸೆಂಟರ್ ನಲ್ಲಿ ಮಾಲಕ ಸುದೇಶ್ ರವರಿಂದ ಫಲಕ ಅಳವಡಿಕೆ

ಪುತ್ತೂರು ಎಂ.ಟಿ ರಸ್ತೆಯಲ್ಲಿರುವ ಅಲ್ ವಫಾ ಜ್ಯೂಸ್ ಸೆಂಟರ್ ನಲ್ಲಿ ಮಾಲಕ ಶರೀಫ್ ರಿಂದ ಬ್ಯಾನರ್ ಅಳವಡಿಕೆ
ಪುತ್ತೂರು ಎಂ.ಟಿ ರಸ್ತೆಯಲ್ಲಿರುವ ಅಲ್ ವಫಾ ಜ್ಯೂಸ್ ಸೆಂಟರ್ ನಲ್ಲಿ ಮಾಲಕ ಶರೀಫ್ ರಿಂದ ಬ್ಯಾನರ್ ಅಳವಡಿಕೆ
ನಗರಸಭಾ ಸದಸ್ಯ ಶಕ್ತಿ ಸಿನ್ಹಾರವರು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು
ನಗರಸಭಾ ಸದಸ್ಯೆ ಕಮಲಾ ಆನಂದ್ ರವರು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು
ಕಬಕ ಎಂ.ಕೆ ಹಾರ್ಡ್ ವೇರ್ ನಲ್ಲಿ ಮಾಲಕ ಸಲೀಂ ರಿಂದ ಫಲಕ ಅಳವಡಿಕೆ

ನಗರಸಭಾ ಸದಸ್ಯ ರಾಮಣ್ಣ ಗೌಡ ರವರು ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಪ್ರದರ್ಶಿಸಿದರು

20160118044726
ಮುರ ಮಲ್ನಾಡ್ ಎಂಟರ್ ಪ್ರೈಸಸ್ ಮಾಲಕ ಎಂ.ಪಿ. ಉಮ್ಮರ್ ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಅಳವಡಿಸಿದರು.
20160118044728
ನೆಹರು ನಗರದ ಪಟ್ಲ ಸಿಮೆಂಟ್ ಪ್ರಾಡೆಕ್ಟ್ ಮತ್ತು ಬ್ಲಾಕ್ಸ್ ನ ಮಾಲಕ ಧನು ಪಟ್ಲ ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಸೂಚಿಸಿ ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ ಫಲಕ ಅಳವಡಿಸಿದರು

ಲಕ್ಷ್ಮಣ ಕರಂದ್ಲಾಜೆ
ಲಕ್ಷ್ಮಣ ಕರಂದ್ಲಾಜೆ
ಸವಣೂರು ಶ್ರೀ ದುರ್ಗಾ ಎಲೆಕ್ಟ್ರಿಕಲ್ಸ್ ನ ಮಾಲಕ ಮೋಹನ್ ರೈ ಕೆರೆಕೋಡಿಯವರಿಂದ ಫಲಕ ಅಳವಡಿಕೆ

ಜ.16 ರಂದು ಪುತ್ತೂರು ನಗರದಲ್ಲಿ ಫಲಕ ಅಳವಡಿಕೆ ಕಾರ್ಯ ನಡೆಯಿತು

ಪುತ್ತೂರು ನಗರಸಭಾ ಸದಸ್ಯ ಅನ್ವರ್ ಖಾಸಿಂರವರ ನೇತೃತ್ವದಲ್ಲಿ ಸಾಲ್ಮರ ಸೆಂಟರ್ ಜನರಲ್ ಸ್ಟೋರ್ಸ್ ನಲ್ಲಿ ಬಂದ್‌ಗೆ ಬೆಂಬವಿಲ್ಲ ಫಲಕ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಅಬ್ದುಲ್ ರಹಿಮಾನ್ ಸಾಲ್ಮರ, ಇಸಾಕ್ ಪಡೀಲ್, ಗಂಗಾಧರ ಮುದ್ದೋಡಿ ಉಪಸ್ಥಿತರಿದ್ದರು.

ಬೊಳುವಾರು ಭಗವತಿ ಗ್ಯಾರೇಜ್ ನಲ್ಲಿ ಫಲಕ ಅಳವಡಿಸಲಾಯಿತು. ಗ್ಯಾರೇಜ್ ಮಾಲಕ ರಾಜೀವ್ ಟಿ, ವಾಸ್ತುತಜ್ಞ ಶ್ರೀಪತಿ ಭಟ್ ಹಾಗೂ ಗ್ಯಾರೇಜ್ ಸಿಬ್ಬಂದಿ ಯಶವಂತ್ ಉಪಸ್ಥಿತರಿದ್ದರು.

ನೆಲ್ಲಿಕಟ್ಟೆ ರೈಲ್ವೆಸ್ಟೇಷನ್ ರೋಡ್‌ನ ಕೆ.ಎಂ.ಟಿ ಗುಜರಿ ಅಂಗಡಿಯಲ್ಲಿ ಫಲಕ ಅಳವಡಿಸಲಾಯಿತು. ಅಂಗಡಿ ಮಾಲಕ ಕೆ ನಿಝಾರ್ ಹಾಜಿ ಉಪಸ್ಥಿತರಿದ್ದರು.

ನಗರಸಭಾ ಸದಸ್ಯೆ ದೀಕ್ಷಾ ಪೈಯವರ ಪತಿ ದಿನೇಶ್ ಪೈ ಮಾಲಕತ್ವದ ಪೈ ಕೆಟರರ್ಸ್ ನಲ್ಲಿ ಬಂದ್ ಫಲಕ ಅಳಡಿಸಲಾಯಿತು.

ಪುತ್ತೂರು: ಬಲಾತ್ಕಾರದ ಬಂದ್ ಕೋಮು ಯಾ ಇತರ ಗಲಭೆ ವಿರೋಧಿಸಿ ಸುದ್ದಿ ವೇದಿಕೆಯಿಂದ ನಡೆಯುತ್ತಿರುವ ಆಂದೋಲನಕ್ಕೆ ಬೆಂಬಲ ಸೂಚಿಸಿ ಕುಂಬ್ರದಲ್ಲಿರುವ ಸಿಟಿ ಸ್ವೀಟ್ಸ್ & ಕ್ರೀಂ ಪಾರ್ಲರ್‌ನಲ್ಲಿ ಮಾಲಕ ನೌಶಾದ್ ಅವರಿಂದ ‘ಬಲಾತ್ಕಾರದ ಬಂದ್‌ಗೆ ಬೆಂಬಲವಿಲ್ಲ’ ಫಲಕ ಅಳವಡಿಸಲಾಯಿತು.

ಸುದ್ದಿ ಕಛೇರಿ ಬಳಿಯಿರುವ ಅಭಿಜ್ಞಾ ಶಾಂಭವಿ ಲೇಡಿಸ್ ಟೈಲರಿಂಗ್ ಶಾಪ್ ನಲ್ಲಿ ಫಲಕ ಅಳವಡಿಸಲಾಯಿತು. ಮಾಲಕಿ ಶಾಂಭವಿ ಉಪಸ್ಥಿತರಿದ್ದರು.

ಪುತ್ತೂರು ಎಂ.ಟಿ ರಸ್ತೆಯಲ್ಲಿರುವ ಹೋಟೆಲ್ ಸಿಟಿಯಲ್ಲಿ ಮಾಲಕ ಯು ಅಬ್ದುಲ್ ರಝಾಕ್ ರಿಂದ ಫಲಕ ಅಳವಡಿಕೆ

ಬೊಳುವಾರಿನಲ್ಲಿರುವ ರೀಮಾ ಮೊಬೈಲ್ ಶಾಪ್ ನಲ್ಲಿ ಮಾಲಕ ಮಾಲಕ ಮೊಹಮ್ಮದ್ ಅಶ್ರಫ್ ರಿಂದ ಫಲಕ ಅಳವಡಿಕೆ
ಬೊಳುವಾರಿನಲ್ಲಿರುವ ರೀಮಾ ಮೊಬೈಲ್ ಶಾಪ್ ನಲ್ಲಿ ಮಾಲಕ ಮೊಹಮ್ಮದ್ ಅಶ್ರಫ್ ರಿಂದ ಫಲಕ ಅಳವಡಿಕೆ
ಬೊಳುವಾರು ಸ್ವೀಕಾರ್ ಸ್ವೀಟ್ ನಲ್ಲಿ ಫಲಕ ಅಳವಡಿಕೆ

ಬೊಳುವಾರಿನಲ್ಲಿ ಹಣ್ಣಿನ ವ್ಯಾಪಾರಿ ಸೂಫಿಯವರಿಂದ ತಮ್ಮ ಅಂಗಡಿಯಲ್ಲಿ ಫಲಕ ಅಳವಡಿಕೆ

ಬೊಳುವಾರಿನಲ್ಲಿರುವ ಹೋಟೆಲ್ ಸುಸ್ವಾಗತದಲ್ಲಿ ಮಾಲಕರಿಂದ ಫಲಕ ಅಳವಡಿಕೆ
ಬೊಳುವಾರಿನಲ್ಲಿರುವ ಹೋಟೆಲ್ ಸುಸ್ವಾಗತದಲ್ಲಿ ಮಾಲಕ ಅಶೋಕ್ ಶೆಟ್ಟಿಯವರಿಂದ  ಫಲಕ ಅಳವಡಿಕೆ

ಜ.15 ರಂದು ಪುತ್ತೂರು ನಗರದಲ್ಲಿ ಫಲಕ ಅಳವಡಿಕೆ ಕಾರ್ಯ ನಡೆಯಿತು

ಸೂತ್ರಬೆಟ್ಟು ಜಗನ್ನಾಥ ರೈಯವರಿಂದ ತಮ್ಮ ಅಂಗಡಿಯಲ್ಲಿ ಫಲಕ ಅಳವಡಿಕೆ
ಪುತ್ತೂರು ಮುಖ್ಯರಸ್ತೆಯಲ್ಲಿರುವ ನವನೀತ ಟೆಕ್ಸ್ ಟೈಲ್ಸ್ ನಲ್ಲಿ ಮಾಲಕ ಸೂತ್ರಬೆಟ್ಟು ಜಗನ್ನಾಥ ರೈಯವರಿಂದ ಫಲಕ ಅಳವಡಿಕೆ
ನಗರಸಭಾ ಸದಸ್ಯೆ ವನಿತಾ ಕೆ.ಟಿಯವರಿಂದ ಕಬಕದಲ್ಲಿರುವ ತಮ್ಮ ಅಂಗಡಿಯಲ್ಲಿ ಫಲಕ ಅಳವಡಿಕೆ
ಕಬಕ ವನಿತಾ ಫ್ಯಾಶನ್ ಡಿಸೈನಿಂಗ್ ನಲ್ಲಿ ಮಾಲಕಿ ನಗರಸಭಾ ಸದಸ್ಯೆ ವನಿತಾ ಕೆ.ಟಿಯವರಿಂದ ಫಲಕ ಅಳವಡಿಕೆ
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್ ನಲ್ಲಿ ಮಾಲಕ ಕೃಷ್ಣಪ್ರಸಾದ್ ಆಳ್ವರವರ ಉಪಸ್ಥಿತಿಯಲ್ಲಿ ಫಲಕ ಅಳವಡಿಸಲಾಯಿತು.
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್ ನಲ್ಲಿ ಮಾಲಕ ಕೃಷ್ಣಪ್ರಸಾದ್ ಆಳ್ವರಿಂದ ಫಲಕ ಅಳವಡಿಕೆ
ಚೇತನಾ ಆಸ್ಪತ್ರೆ
ಚೇತನಾ ಆಸ್ಪತ್ರೆಯಲ್ಲಿ ಫಲಕ ಅಳವಡಿಕೆ
ನೆಹರುನಗರದಲ್ಲಿ ಎಸ್.ಕೆ ಆನಂದ್‌ರವರ ಮಾಸ್ಟರ್ ಪ್ಲಾನರಿ ಸಂಸ್ಥೆಯಲ್ಲಿ ಫಲಕ ಅಳವಡಿಕೆ

ಬನ್ನೂರು ಶೃತಿ ಸೌಂಡ್ಸ್ & ಲೈಟಿಂಗ್ಸ್‌ನಲ್ಲಿ ಮ್ಹಾಲಕ ಮೋಹನ್ ಜೈನ್ ಫಲಕ ಅಳವಡಿಸಿದರು.

ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲುರವರು ಸಂಪ್ಯದಲ್ಲಿ ತನ್ನ ಮಾಲಕತ್ವದ ಅಕ್ಷಯ ಗ್ರೂಪ್ ಕಾಂಪ್ಲೆಕ್ಸ್‌ನಲ್ಲಿ ಫಲಕ ಅಳವಡಿಸಿದರು.

ಪುತ್ತೂರು ವರ್ತಕ ಸಂಘದ ಅಧ್ಯಕ್ಷ ಎಂ.ಸುಂದರ ಗೌಡರವರು ಕೇಪುಳುವಿನಲ್ಲಿನ ತನ್ನ ಜ್ಯೋತಿ ಇಲೆಕ್ಟ್ರಿಕಲ್ಸ್‌ನಲ್ಲಿ ಫಲಕ ಅಳವಡಿಸಿದರು.

ಜ.14 ರಂದು ಪುತ್ತೂರು ನಗರದಲ್ಲಿ ನಡೆದ ಫಲಕ ಅಳವಡಿಕೆ ಕಾರ್ಯ 

ಧರ್ಮಸ್ಥಳ ಬಿಲ್ಡಿಂಗ್ ನಲ್ಲಿರುವ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಫಲಕ ಅಳವಡಿಕೆ
ಧರ್ಮಸ್ಥಳ ಬಿಲ್ಡಿಂಗ್ ನಲ್ಲಿರುವ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಸಂಚಾಲಕ ಪಿ.ವಿ ಗೋಕುಲ್ ನಾಥ್ ಉಪಸ್ಥಿತಿಯಲ್ಲಿ ‘ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ’  ಫಲಕ ಅಳವಡಿಸಲಾಯಿತು.
ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್
ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್
ಮುಖ್ಯರಸ್ತೆಯಲ್ಲಿರುವ ಸಿಟಿಗೋಲ್ಡ್ ಜ್ಯುವೆಲ್ಲರ್ಸ್ ನಲ್ಲಿ ಫಲಕ ಅಳವಡಿಕೆ

ಕೆ.ಪಿ ಕಾಂಪ್ಲೆಕ್ಸ್ ನಲ್ಲಿರುವ ನ್ಯಾಯವಾದಿ ಫಝಲ್ ರಹೀಂ ರವರ ಕಚೇರಿಯಲ್ಲಿ ಫಲಕ ಅಳವಡಿಸಲಾಯಿತು

ಹಳೆ ಬಜಾರ್ ಪೋಸ್ಟ್ ಆಫೀಸ್ ಬಳಿ ಇರುವ ಪ್ರಭು ಸ್ಟೀಲ್ಸ್ ನಲ್ಲಿ ಫಲಕ ಅಳವಡಿಕೆ

ಪುತ್ತೂರು ಮಿನಾರ್ ಕಾಂಪ್ಲೆಕ್ಸ್ ನಲ್ಲಿರುವ ಫೈವ್ ಸ್ಟಾರ್ ಅಟೋ ಲಿಂಕ್ಸ್ ನಲ್ಲಿ ಫಲಕ ಅಳವಡಿಕೆ

ಎಪಿಎಂಸಿ ಕ್ಯಾಂಟೀನ್ ನಲ್ಲಿ 'ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ' ಫಲಕ ಅಳವಡಿಕೆ
ಎಪಿಎಂಸಿ ಕ್ಯಾಂಟೀನ್ ನಲ್ಲಿ ‘ಬಲಾತ್ಕಾರದ ಬಂದ್ ಗೆ ಬೆಂಬಲವಿಲ್ಲ’ ಫಲಕ ಅಳವಡಿಕೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.