ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ದೊಡ್ಡರಂಗಪೂಜೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ದೊಡ್ಡರಂಗಪೂಜೆ ಹಾಗೂ ಮಕರ ಸಂಕ್ರಮಣ ಉತ್ಸವಗಳು ಜ.14 ರಂದು ರಾತ್ರಿ ನಡೆಯಿತು. ಅನಂತರಾಮ ಭಟ್ ತೋಟಂತಿಲ ಪೂಜಾ ವಿಧಿ ವಿಧಾನ ನೆರವೇರಿಸಿದರು. ಭಕ್ತಾದಿಗಳಿಂದ 300 ಸತ್ಯನಾರಾಯಣ ಪೂಜೆ ಹಾಗೂ 12 ದೊಡ್ಡರಂಗ ಪೂಜೆ ಸೇವೆ ನೆರವೇರಿತು. ಬಳಿಕ ಅನ್ನಸಂತರ್ಪಣೆ ನಡೆಯಿತು. ದೇವಳದ ಆಡಳಿತಾಧಿಕಾರಿ, ಕಡಬ ತಹಶೀಲ್ದಾರ್ ಬಿ. ಲಿಂಗಯ್ಯ, ಶ್ರೀಧರ ಆಚಾರ್ಯ ನಗ್ರಿ, ಯಾದವೇಂದ್ರ ರಾವ್, ಸೀಮೆಯ ಭಕ್ತಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

20160114204435

20160114204435 (1)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.