Breaking News

ನಿಧನ

Puttur_Advt_NewsUnder_1
Puttur_Advt_NewsUnder_1

devaki

ವಿಟ್ಲ: ಅಳಿಕೆ ಗ್ರಾಮದಮೂಡಾಯಿಬೆಟ್ಟು ನಿವಾಸಿ ದೇವಕಿ (60) ಅಲ್ಪಕಾಲದಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಬುಧವಾರ ಹೃದಯಾಘಾತದಿಂದ ನಿಧನರಾದರು.

ಅವರು ಅಳಿಕೆ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ, ಅಧ್ಯಕ್ಷೆಯಾಗಿ, ಬಂಟ್ವಾಳ ತಾಲೂಕು ಪಂಚಾಯಿತಿ ಸದಸ್ಯೆಯಾಗಿ, ಒಡಿಯೂರು ಶ್ರೀ ಗುರುದೇವಗ್ರಾಮ ವಿಕಾಸ ಯೋಜನೆಯಗ್ರಾಮ ಸಮಿತಿಉಪಾಧ್ಯಕ್ಷೆಯಾಗಿ, ಘಟಸಮಿತಿಯಅಧ್ಯಕ್ಷೆಯಾಗಿ, ಎರುಂಬು ಸುಜ್ಞಾನ ಮಹಿಳಾ ಮಂಡಲದಅಧ್ಯಕ್ಷರಾಗಿ, ಶಂಕರನಾರಾಯಣದೇವಸ್ಥಾನಅಭಿವೃದ್ಧಿ ಸಮಿತಿ ಸದಸ್ಯೆಯಾಗಿ, ಬೊಳ್ನಾಡು ಶ್ರೀ ಭಗವತೀ ಮಹಿಳಾ ಸಂಘದಅಧ್ಯಕ್ಷರಾಗಿದ್ದರು.

ಪತಿ, ಪುತ್ರಿ, ಎಂಡೋ ಪೀಡಿತರಾಗಿರುವ ರಾಜೇಂದ್ರ ಪ್ರಸಾದ್ ಸೇರಿ ಮೂವರು ಪುತ್ರರು ಇದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.