ಏಸ್ ಮೋಟಾರ‍್ಸ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬದ ಎಕ್ಸ್‌ಚೇಂಜ್ ಮೇಳ, ಜ.16ರಂದು ಕಡೇ ದಿನ,ಗ್ರಾಹಕರ ಬೇಡಿಕೆಮೇರಗೆ ಎರಡು ದಿನ ವಿಸ್ತರಣೆ

Puttur_Advt_NewsUnder_1
Puttur_Advt_NewsUnder_1

eeeed.jpg2

eeeed

ಪುತ್ತೂರು;ಎಕ್ಸ್‌ಚೇಂಜ್ ಮೇಳದ ಮೂಲಕ ಪ್ರಸಿದ್ದಿ ಪಡೆದಿರುವ ಇಲ್ಲಿನ ಬೊಳುವಾರಿನಲ್ಲಿರುವ ಟಿವಿಎಸ್ ವಾಹನಗಳ ಅಧಿಕೃತ ವಿತರಕರಾಗಿರುವ ಏಸ್ ಮೋಟಾರ‍್ಸ್‌ನಲ್ಲಿ ಮಕರ ಸಂಕ್ರಮಣ ಹಬ್ಬದ ಅಂಗವಾಗಿ ನಡೆದ ಎಕ್ಸ್‌ಚೇಂಜ್ ಮೇಳವು ಜ.16ರಂದು ಕೊನೆಗೊಳ್ಳಲಿದೆ.

ಜ.11ರಿಂದ ಪ್ರಾರಂಭಗೊಂಡಿರುವ ಎಕ್ಸ್‌ಚೇಂಜ್ ಮೇಳವನ್ನು ಗ್ರಾಹಕರ ಬೇಡಿಕೆಯ ಮೇರೆಗೆ ಜ.16ರ ತನಕ ಮುಂದುವರಿಸಲಾಗಿದೆ. ಎಕ್ಸ್‌ಚೇಂಜ್ ಮೇಳದಲ್ಲಿ ಯಾವುದೇ ಕಂಪನಿಯ ಹಳೆಯ ದ್ವಿಚಕ್ರ ವಾಹನಗಳನ್ನು ಟಿವಿಎಸ್ ಹೊಸ ವಾಹನಗಳೊಂದಿಗೆ ಎಕ್ಸ್‌ಚೆಂಜ್ ಮಾಡಿಕೊಳ್ಳಬಹುದಾಗಿದೆ. ಎಕ್ಸ್‌ಚೇಂಜ್ ಮಾಡುವ ವಾಹನಗಳ ಮೇಲೆ ಅತ್ಯುತ್ತಮ ವಿನಿಮಯ ದರ ನೀಡಲಾಗುತ್ತಿದೆ. ಕಡಿಮೆ ಮುಂಗಡ ಪಾವತಿ, ಸ್ಥಳದಲ್ಲಿ ಎಕ್ಸ್‌ಚೆಂಜ್ ಹಾಗೂ ಡೆಲಿವರಿ ಕೊಡಲಾಗುತ್ತಿದೆ. ಗ್ರಾಹಕರಿಗೆ ವಾಹನ ಖರೀದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಮೂಲಕ ಕಡಿಮೆ ಬಡ್ಡಿ ದರ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಸರಕಾರಿ ನೌಕರರಿಗೆ ಹಾಗೂ ಮಹಿಳೆಯರಿಗೆ ವಾಹನ ಖರೀದಿಯ ಮೇಲೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ಕಡಿಮೆ ದಾಖಲೆಪತ್ರಗಳೊಂದಿಗೆ, ಚೆಕ್ ಹಾಳೆಗಳಿಲ್ಲದೆ ವಾಹನ ಖರೀದಿಸಬಹುದಾದ ಸುವರ್ಣಾವಕಾಶ ನೀಡಲಾಗುತ್ತಿದೆ. ಅತೀ ಕಡಿಮೆ ಮುಂಗಡ ಪಾವತಿ, ಕಡಿಮೆ ಹಾಗೂ ಸುಲಭ ಮಾಸಿಕ ಕಂತುಗಳ ಯೋಜನೆ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ವಿಶಾಲವಾದ ಶೋರೂಂ, ಅತ್ಯಾಧುನಿಕ ತಂತ್ರಜ್ಞಾನಗಳು ಹಾಗೂ ಅನುಭವಿ ಮೆಕ್ಯಾನಿಕ್‌ಗಳನ್ನು ಹೊಂದಿರುವ ಸರ್ವಿಸ್ ಸೆಂಟರ್, ಬಿಡಿಭಾಗಗಳು ಎಲ್ಲವೂ ಒಂದೇ ಕಡೆ ಗ್ರಾಹಕರಿಗೆ ದೊರೆಯಲಿದೆ.

ಬಾಳಪ್ಪ ಗೌಡ ಪುತ್ತೂರು, ಪ್ರಶಾಂತ್ ಎ.ಕೆ ಪುತ್ತೂರು, ಜಾಲಿ ಜೋಕಬ್ ನೆಲ್ಯಾಡಿ, ಸುದರ್ಶನ್ ಕೊಲ್ಲಮೊಗರು ಸುಳ್ಯ, ಸುಮಂತ್ ಪಿ ಕನಕಮಜಲು ಸುಳ್ಯ, ಅಬ್ದುಲ್ ಖಾದರ್ ಕೆದಿಲ, ಅಬ್ದುಲ್ ರಹಿಮಾನ್ ಕೇಪು, ಜಯರಾಮ ಮುಂಡೂರು, ವಿನೋದ್ ರಾಯಿ, ಅಕ್ಷತ ಕಂಬಳಬೆಟ್ಟು, ಅವಿನಾಶ್ ಸುಳ್ಯಪದವು, ನವೀನ್ ಕೆ ನಿಡ್ಪಳ್ಳಿ, ಸುರೇಶ್ ನಾಕ್ ಕೋಡಿಂಬಾಡಿ, ಲಿಂಗಪ್ಪ ಗೌಡ ಅರಿಯಡ್ಕ, ರಾಮಣ್ಣ ಪೂಜಾರಿ ಬೆಟ್ಟಂಪಾಡಿ, ನಾಗೇಶ್ ಕೋಳ್ನಾಡು ವಿಟ್ಲ, ಶೇಖ್ ಆಶಿಕ್ ಕುತ್ಕುಂಜ ಸುಳ್ಯ, ವೆಂಕಟೇಶ್ ಭಟ್ ಸಜಿಪ ಬಂಟ್ವಾಳ,  ಜಯರಾಮ ಶೆಟ್ಟಿ ಸಾಮೆತ್ತಡ್ಕ, ವಿಠಲ ಕಾಮತ್, ನರೇಂದ್ರ ನಾಯಕ್ ಹಾಗೂ ರಾಕೇಶ್ ಸೇರಿದಂತೆ ಹಲವು ಮಂದಿ ಬೇರೆ ಬೇರೆ ಕಂಪನಿಯ ವಾಹನಗಳನ್ನು ಟಿವಿಎಸ್ ವಾಹನಗಳೊಂದಿಗೆ ಎಕ್ಸ್‌ಚೆಂಜ್ ಮಾಡಿಕೊಂಡಿರುತ್ತಾರೆ. ಅಲ್ಲದೆ ಇನ್ನು ನೂರಕ್ಕೂ ಅದಿಕ ಹೊಸ ವಾಹನಗಳ ಬಂದಿದ್ದು ಬುಕ್ಕಿಂಗ್ ನಡೆದಿದೆ. ೨೦೧೬ರ ಹೊಸ ಮೋಡೆಲ್ ವಾಹನಗಳು ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಬೊಳುವಾರಿನಲ್ಲಿರು ಶೋರೂಂ ಅಥವಾ ದೂರವಾಣಿ ೭೦೨೨೦೦೩೧೬೬ ನಂಬರನ್ನು ಸಂಪರ್ಕಿಸಬಹು ಎಂದು ಮ್ಹಾಲಕ ಆಕಾಶ್ ಐತಾಳ್ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.