ಮೇನಾಲ: ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷರಿಂದ ಕಾಮಗಾರಿ ವೀಕ್ಷಣೆ

Puttur_Advt_NewsUnder_1
Puttur_Advt_NewsUnder_1

d5861afd-05d8-4883-85b2-b359fb86e72cಪುತ್ತೂರು : ಶಾಸಕಿ  ಶಕುಂತಳಾ ಶೆಟ್ಟಿಯವರ ಅನುದಾನದಿಂದ ದುರಸ್ತಿಗೊಳ್ಳುತ್ತಿರುವ ಮೇನಾಲ ಶಾಲೆಗೆ ನೆಟ್ಟಣಿಗೆ ಮುಡ್ನೂರು ಗ್ರಾ. ಪಂ. ರವರು ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮುಹಮ್ಮದ್ ಕುಂಞಿ ಕೆ.ಎಂ. ಹಾಗೂ ಲಲಿತ ಸುಧಾಕರ ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ್ ನಾಯ್ಕ, ಶಿಕ್ಷಕರಾದ ಹರೀಶ ಕುಮಾರ್ ಪೈ ಹಾಗೂ ರೇವತಿ ರವರು ಅಗತ್ಯ ಮಾಹಿತಿಯನ್ನು ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.