ನೆಕ್ಸಾ-ನೂತನ ಕಾರುಗಳ ಪ್ರದರ್ಶನ, ಟೆಸ್ಟ್ ಡ್ರೈವ್, ಸ್ಥಳದಲ್ಲೇ ಬುಕ್ಕಿಂಗ್ : ಜ.16 ಕೊನೆಯ ದಿನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು; ಮಾರುತಿ ಸುಝುಕಿ ಕಾರುಗಳ ಅಧಿಕೃತ ವಿತರಕರಾಗಿರುವ ನೆಕ್ಸಾ-ನೂತನ ಕಾರುಗಳ ಪ್ರದರ್ಶನ ಟೆಸ್ಟ್ ಡ್ರೈವ್, ಸ್ಥಳದಲ್ಲೇ ಬುಕ್ಕಿಂಗ್ ಜ.15ರಂದು ಕಡಬ ವೆರೈಟಿ ಸ್ಟೋರ್ ಎದುರುಗಡೆ ನಡೆಯಿತು. ನೆಕ್ಸಾ ಕಂಪೆನಿಯ ಎಸ್.ಕ್ರಾಸ್ ಕಾರುಗಳ ಮೇಲೆ 40,000  ವಿನಿಮಯ ಆಫರ್ ನೀಡಲಾಗುತ್ತಿದ್ದು, ಬಲೇನೋ ಕಾರುಗಳ ಪ್ರದರ್ಶನ, ಟೆಸ್ಟ್ ಡ್ರೈವ್ ಬುಕ್ಕಿಂಗ್ ಅವಕಾಶ ಇರುತ್ತದೆ. ಹೆಚ್ಚಿನ ವಿವರಗಳಿಗೆ ಪ್ರತಿನಿಧಿ ಶಿವರಾಜ್ (9620893030), ಲಕ್ಷ್ಮೀಶ ಪೂಂಜ (9538997230) ರವರನ್ನು ಸಂಪರ್ಕಿಸುವಂತೆ ಕಛೇರಿ ಪ್ರಕಟನೆಯಲ್ಲಿ ತಿಳಿಸಿದೆ.

20160115031206

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.