Breaking News

ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಸಮಿತಿ ರಚನೆ :  ಅಧ್ಯಕ್ಷ ಹರೀಶ್ ಕೆರೆನಾರು, ಕಾರ್ಯದರ್ಶಿ ಜಯಂತ ಅಬೀರ

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಸಮಿತಿ ನೂತನ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಕೆರೆನಾರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಯಂತ ಅಬೀರರವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಶ್ರೀಧರ ಅಗಳಿ, ಜತೆ ಕಾರ್ಯದರ್ಶಿಯಾಗಿ ಆನಂದ ಕೂಂಕ್ಯ, ಶೋಭಾ, ಸದಸ್ಯರುಗಳಾಗಿ ಮೇದಪ್ಪ ಕುವೆತ್ತೋಡಿ, ಚಂದ್ರಯ್ಯ ಆಚಾರ್ಯ, ಮೇದಪ್ಪ ಕೆಡೆಂಜಿ, ಸಂಜೀವ ಕೂರ, ಮೋಹನ್ ಅಗಳಿ, ಯಶವಂತ ಕಳುವಾಜೆ, ಉಮೇಶ್ವರಿ ಅಗಳಿ, ವೇಣುಗೋಪಾಲ ಕಳುವಾಜೆ, ಜಗದೀಶ್ ಅಗಳಿರವರು ಆಯ್ಕೆಯಾಗಿದ್ದಾರೆ.

kaniyooru

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.