ಮುಕ್ವೆ ಉರೂಸ್ ಕಮಿಟಿಗೆ ಆಯ್ಕೆ ; ಅಧ್ಯಕ್ಷರಾಗಿ ಈಸುಬು ಅಳಕೆ, ಪ್ರ.ಕಾರ್ಯದರ್ಶಿ ಅಶ್ರಫ್ ಮುಕ್ವೆ

Puttur_Advt_NewsUnder_1
Puttur_Advt_NewsUnder_1

105ಪುತ್ತೂರು;ಮುಕ್ವೆ ಉರೂಸ್ ಕಮಿಟಿಯ ಅಧ್ಯಕ್ಷರಾಗಿ ಈಸುಬು ಅಳಕೆ ಪ್ರ.ಕಾರ್ಯದರ್ಶಿಯಾಗಿ ಅಶ್ರಫ್ ಮುಕ್ವೆ, ಕೋಶಾಧಿಕಾರಿಯಾಗಿ ರಫೀಕ್ ಮುಕ್ವೆ ಆಯ್ಕೆಯಾಗಿರುತ್ತಾರೆ. ಜ 15ರಂದು ಮುಕ್ವೆ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಬೆದ್ರಾಳರವರ ಅಧ್ಯಕ್ಷತೆಯಲ್ಲಿ ನಡೆದ ಜಮಾಅತ್ ಕಮಿಟಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರುಗಳಾಗಿ ಸಲೀಂ ಪುರುಷರಕಟ್ಟೆ, ಅಬ್ದುಲ್ ರಹಿಮಾನ್ ಬೆದ್ರಾಳ, ಅಲ್ತಾಫ್ ಶಿಬರ, ಕಾರ್ಯದರ್ಶಿಗಳಾಗಿ ಹಮೀದ್ ಕೆಮ್ಮಿಂಜೆ, ಖಲಂದರ್ ಶಾಫಿ, ಲತೀಫ್ ಸಾಹೇಬ್, ಮಹಮ್ಮದ್ ಕುಂಞ ಹಾಜಿ ದರ್ಖಾಸ್, ಸಲೀಂ ಪುರುಷರಕಟ್ಟೆ, ಪತ್ರಿಕಾ ಕಾರ್ಯದರ್ಶಿಯಾಗಿ ಜಮಾಲುದ್ದೀನ್ ನೆರಿಗೇರಿ ಆಯ್ಕೆಯಾದರು. ಸದಸ್ಯರುಗಳಾಗಿ ಅಬ್ದುಲ್ ರಜಾಕ್ ಮಣಿಯ, ರಫೀಕ್ ಶಿಬರ, ಹನೀಫ್ ಪುರುಷರಕಟ್ಟೆ, ಮಹಮ್ಮದ್ ಕುಂಞ ಅಂಗಡಿಮಜಲು, ಇಸ್ಮಾಯಿಲ್ ಮುಕ್ವೆ, ರಝಾಕ್ ಅಂಗಡಿಮಜಲು, ಅಬ್ದುಲ್ ಕುಂಞಿ ಪುರುಷರಕಟ್ಟೆ, ಈಸುಬು ಮುಕ್ವೆ, ಝುಬೈರ್ ಮಣಿಯ, ಉಮ್ಮರ್ ಹಾಜಿ ಕುದ್ಕೊಳಿ, ಶೇಕು ಪುರುಷರಕಟ್ಟೆ, ಉಮ್ಮರ್ ಸಾಗರ್, ಶಾನು ಪುರುಷರಕಟ್ಟೆ, ನವೀದ್ ಮುಕ್ವೆ, ಹೈದರ್ ಮಣಿಯ, ಸುಲೈಮಾನ್ ಬದಿನಾರು, ಮಹಮ್ಮದ್ ಶರೀಫ್, ಉಸ್ಮಾನ್ ಮಣಿಯ, ಅಬ್ದುಲ್ ರಝಾಕ್ ಮಣಿಯ ಆಯ್ಕೆಯಾದರು.
ಮುಕ್ವೆ ಜಮಾಅತ್ ಖತೀಬರಾದ ಶರೀಫ್ ದಾರಿಮಿ ದುವಾ: ನೆರವೇರಿಸಿದರು. ಜಮಾಅತ್ ಕಮಿಟಿ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಜಮಾಅತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.