Breaking News

ಅಗರ್ತ ಲಕ್ಷ್ಮೀ ವೆಂಕಟ್ರಮಣ ದೇವರ ಮಠದಲ್ಲಿ ಬ್ರಹ್ಮಕಲಶೋತ್ಸವದ ಭರತ ಸಿದ್ದತೆ

Puttur_Advt_NewsUnder_1
Puttur_Advt_NewsUnder_1

agartha

ಪುತ್ತೂರು; ಬಲ್ನಾಡು ಗ್ರಾಮದ ಅಗರ್ತಬೈಲು ಶ್ರೀ ಲಕ್ಷ್ಮೀ ವೆಂಕಟ್ರಮಣ ಮಠದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಜ.17 ರಿಂದ ಪ್ರಾರಂಭಗೊಂಡು 21 ರ ತನಕ ನಡೆಯಲಿದ್ದು, ಜೀರ್ಣೋದ್ಧಾರ ಕಾರ್ಯ ಮತ್ತು ಬ್ರಹ್ಮಕಲಶೋತ್ಸವದ ಪೂರ್ವ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದೆ. ಸುಮಾರು 80 ಲಕ್ಷ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಕೆಲಸ ನಡೆದಿದ್ದು, ಗರ್ಭಗುಡಿ, ಸುತ್ತು ಪೌಳಿ,ನಾಗ ಸನ್ನಿಧಿಯ ಕೆಲಸ  ಪೂರ್ಣಗೊಂಡಿದೆ. ಪಾಕ ಶಾಲೆ, ಸಭಾ ವೇದಿಕೆ, ಸಭಾಂಗಣದ ಸಿದ್ದತೆಗಳು ನಡೆಯುತ್ತಿದೆ. ಪುತ್ತೂರು-ಬೆಳಿಯೂರುಕಟ್ಟೆ ರಸ್ತೆಯಿಂದ ಮಠಕ್ಕೆ ತಿರುಗುವ ಸ್ಥಳದಲ್ಲಿ ಕಟೌಟ್, ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಅಳವಡಿಸಲಾಗಿದ್ದು, ಜನರ ಚಿತ್ತವನ್ನು ಒಮ್ಮೆ ಮಠದತ್ತ ಸೆಳೆಯುತ್ತಿದೆ.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.