ಮೈಂದನಡ್ಕ: ರಸ್ತೆ ಡಾಮರೀಕರಣ ಕಾಮಗಾರಿಗೆ ಚಾಲನೆ

Puttur_Advt_NewsUnder_1
Puttur_Advt_NewsUnder_1

ಬಡಗನ್ನೂರು: ಮುಡಿಪಿನಡ್ಕ-ಸುಳ್ಯಪದವು ರಸ್ತೆಯ ಮೈಂದನಡ್ಕ ಗ್ರಾ.ಪಂ.ಎದುರು 200 ಮೀಟರ್ ಮರುಡಾಮರೀಕರಣಕ್ಕೆ ಕೋಟಿ-ಚೆನ್ನಯ ಐತಿಹಾಸಿಕ ಕ್ಷೇತ್ರ ಸಂವರ್ಧನ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ರೈ ಕುದ್ಕಾಡಿ ನೆರವೇರಿಸಿದರು. ಈ ಸಂದರ್ಭದಲ್ಲಿ ಬಡಗನ್ನೂರು ಗ್ರಾ.ಪಂ.ಅಧ್ಯಕ್ಷರಾದ ಕೇಶವ ಗೌಡ ಕನ್ನಯ, ಗ್ರಾ.ಪಂ.ಸದಸ್ಯರಾದ ರಘುನಾಥ ರೈ ಕುತ್ಯಾಳ, ಬಡಗನ್ನೂರು ಗ್ರಾಮ ಬಿಜೆಪಿ ಸಮಿತಿ ಕಾರ‍್ಯದರ್ಶಿ ಸಂತೋಷ್ ಆಳ್ವ ಗಿರಿಮನೆ, ವಾಣಿಶ್ರೀ ಉದಯಕುಮಾರ್, ಉದಯಕುಮಾರ್ ಪಡುಮಲೆ, ಗಂಗಾಧರ ರೈ ಮೇಗಿನಮನೆ, ನಾಗೇಶ್ ರೈ ಪಳ್ಳತ್ತಾರು, ನಾರಾಯಣ ಪಾಟಾಳಿ, ಪ್ರಣಾಮ್ ರೈ ಕುದ್ಕಾಡಿ, ಶ್ರೀಕೃಷ್ಣ ಗೌಡ, ಸುಬ್ರಾಯ ಕಾಮತ್, ಅಣ್ಣಿ ರೈ ಚೆಕ್ಕಿತ್ತಡಿ ಉಪಸ್ಥಿತರಿದ್ದರು.

20160116035825

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.