ರೈಲಿನಡಿಗೆ ಬಿದ್ದು ಅಪರಿಚಿತನ ಸಾವು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ರೈಲ್ವೇ ನಿಲ್ದಾಣದ ಬಳಿಯಲ್ಲಿಯೇ ಅಪರಿಚಿತ ವ್ಯಕ್ತಿಯೋರ್ವರು ರೈಲಿನಡಿಗೆ ಬಿದ್ದು ಮೃತಪಟ್ಟಿದ್ದಾರೆ.ಜ.16ರಂದು ರಾತ್ರಿ ಬೆಂಗಳೂರು-ಮಂಗಳೂರು ಪ್ಯಾಸೆಂಜರ್ ರೈಲಿಗೆ ಬಿದ್ದು ವ್ಯಕ್ತಿ ಮೃತಪಟ್ಟಿದ್ದಾರೆ.ಮೃತರ ಕೈಯಲ್ಲಿ ರಾಧಾಸ್ ಬಟ್ಟೆ ಮಳಿಗೆಯ ಚೀಲವೊಂದಿದ್ದು ಅದರಲ್ಲಿ ಬಟ್ಟೆ ಬರೆಗಳಿದ್ದವು.ಅಂದಾಜು 50ರ ಆಸುಪಾಸಿನ ಈ ವ್ಯಕ್ತಿ ಯಾರು?ಆಕಸ್ಮಿಕವಾಗಿ ಬಿದ್ದರೇ? ಆತ್ಮಹತ್ಯೆ ಮಾಡಿಕೊಂಡರೇ ಎನ್ನುವುದು ಖಚಿತವಾಗಿಲ್ಲ.ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

20160116212543

20160116212544

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.