Breaking News

ಸಂಟ್ಯಾರು ಬಳಕ್ಕ ಧೂಮಾವತಿ ದೈವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಗೊನೆಮುಹೂರ್ತ

Puttur_Advt_NewsUnder_1
Puttur_Advt_NewsUnder_1

ಪುತ್ತೂರು; ಆರ‍್ಯಾಪು ಗ್ರಾಮದ ಸಂಟ್ಯಾರು ಬಳಕ್ಕ ಧೂಮಾವತಿ ದೈವಸ್ಥಾನದ ನವೀಕರನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಗೊನೆ ಮುಹೂರ್ತವು ಜ.೧೫ರಂದು ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಬಳಕ್ಕ ಗೊನೆ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಗಂಗಾಧರ ಪೂಜಾರಿ, ಶೇಷಪ್ಪ ಮಿನಿಪದವು, ಗಿರೀಶ್ ಗೌಡ ಮರಿಕೆ, ದೇವರಾಜ್ ಬಳಕ್ಕ, ಶಶಿಧರ ಗೌಡ, ರಾಮಣ್ಣ ಗೌಡ, ಗಣೇಶ್ ರೈ, ರಾಮಚಂದ್ರ ಕುಲಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ಜ.23 ರಿಂದ 25ರ ತನಕ ನಡೆಯಲಿದೆ.

sanketh

sanketh1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.