Breaking News

ಆಮ್ ಆದ್ಮಿ ಬ್ಯಾನರ್‌ಗೆ ಹಾನಿ-ದೂರು

Puttur_Advt_NewsUnder_1
Puttur_Advt_NewsUnder_1

am admi

ಪುತ್ತೂರು: ಆಮ್ ಆದ್ಮಿ ಉಪ್ಪಿನಂಗಡಿ ಘಟಕದ ಕಚೇರಿಯಲ್ಲಿ ಹಾಕಲಾಗಿದ್ದ ಬ್ಯಾನರ್‌ಗೆ ಹಾನಿಗೊಳಿಸಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ 75 ರ ಸಿಟಿ ಲ್ಯಾಂಡ್ ಹೋಟೆಲ್ ಮೇಲಿರುವ ಆಮ್ ಆದ್ಮಿ ಕಚೇರಿಯಲ್ಲಿ” ಲಂಚ ಮುಕ್ತ ಕರ್ನಾಟಕ”ಬ್ಯಾನರ್ ಹಾಕಲಾಗಿತ್ತು. ಈ ಬ್ಯಾನರನ್ನು ಕಳೆದ ರಾತ್ರಿ ಹರಿದು ಹಾಕಲಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಇದು ಯಾವುದೇ ದ್ವೇಷದಿಂದ ಆಗಿರುವುದಿಲ್ಲ. ಪಕ್ಷದ ಬೆಳವಣಿಗೆ ಸಹಿಸದ ಕೆಲವರು ಯಾರಿಂದಲೋ ಈ ಕೆಲಸ ಮಾಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆಮ್ ಆದ್ಮಿ ಪಕ್ಷದ ಪ್ರಮುಖರಾದ ಆನಂದ ಗೌಡ ರಾಮಕುಂಜ, ಮ್ಯಾಕ್ಸಿಂ ಲೋಬೊ ಉಪ್ಪಿನಂಗಡಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.