ಹಿರೇಬಂಡಾಡಿ : ಗೇರು ಬೀಜದ ಗುಡ್ಡಕ್ಕೆ ಬೆಂಕಿ

Puttur_Advt_NewsUnder_1
Puttur_Advt_NewsUnder_1

ಹಿರೇಬಂಡಾಡಿ : ಹಿರೇಬಂಡಾಡಿ ಗ್ರಾ.ಪಂ ವ್ಯಾಪ್ತಿಯ ಶಿವನಗರ ಮುರದಮೇಲು ಎಂಬಲ್ಲಿ ಗೇರು ಬೀಜದ ತೋಟಕ್ಕೆ ಬೆಂಕಿ ಬಿದ್ದ ಘಟನೆ ಜ.17 ರಂದು ನಡೆದಿದೆ. ಸುಮಾರು ಅರ್ಧ ಎಕರೆಯಷ್ಟು ಗೇರು ಫಸಲು ಸುಟ್ಟು ಕರಕಲಾಗಿದೆ. ಸ್ಥಳೀಯ ವ್ಯಕ್ತಿಗಳ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ಆಗುವುದನ್ನು ತಡೆಗಟ್ಟಲಾಗಿದೆ. ಬೆಂಕಿಯನ್ನು ನಂದಿಸುವಲ್ಲಿ ಪೆರ್ನ್ ಗೌಡ, ಚಿದಾನಂದ ಆಚಾರ್ಯ, ರವೀಂದ್ರ ರೈ ಮತ್ತಿತರರು ಸಹಕರಿಸಿದರು.

15789

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.