Breaking News

ಕೊಡಿಪ್ಪಾಡಿ : ಚಾಲಕನ ನಿಯಂತ್ರಣ ತಪ್ಪಿ ಕಾರು ಚರಂಡಿಗೆ – ಚಾಲಕ ಹಮೀದ್ ಅಪಾಯದಿಂದ ಪಾರು

Puttur_Advt_NewsUnder_1
Puttur_Advt_NewsUnder_1
ಪುತ್ತೂರು : ಕೊಡಿಪ್ಪಾಡಿಯಿಂದ ಪುತ್ತೂರಿಗೆ ಬರುತ್ತಿದ್ದ ಆಲ್ಟೋ ಕಾರು (ಕೆಎ 21 ಎನ್ 8885)  ಕೊಡಿಪ್ಪಾಡಿ ಕೋಂಟ್ರುಪ್ಪಾಡಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಜ.18 ರಂದು ನಡೆದಿದೆ. ಚಾಲಕ ಇರ್ದೆ ನಿವಾಸಿ ಹಮೀದ್ ಅಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.
7aa7f41d-088a-4d92-90c3-8c896883ee38

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.