Breaking News

ಪಾಪೆಮಜಲು: ಮೇಗಿನ ದೇರ್ಲ ಸೋಮಕ್ಕೆ ರೈರವರ ವೈಕುಂಠ ಸಮಾರಾಧನೆ

Puttur_Advt_NewsUnder_1
Puttur_Advt_NewsUnder_1

fac04c8c-235e-49d2-92b6-30ab5179f38cಅರಿಯಡ್ಕ: ಪಾಪೆಮಜಲು ಮೇಗಿನ ದೇರ್ಲ ಸೋಮಕ್ಕೆ ರೈ  ಇವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಜ.18ರಂದು ಕೊಂಬೆಟ್ಟು  ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನ ಇಲ್ಲಿ ನಡೆಯಿತು. ಉಪನ್ಯಾಸಕ, ಸಾಹಿತಿ ನರೇಂದ್ರ ರೈ ದೇರ್ಲ ನುಡಿನಮನ ಅರ್ಪಿಸಿದರು. ಈ ಸಂದರ್ಭದಲ್ಲಿ ಮೃತರ ಮಕ್ಕಳು, ಕುಟುಂಬಸ್ಥರು, ಶಾಸಕರು ಸಮೇತ ನೂರಾರು ಬಂಧುಮಿತ್ರರು ಶ್ರದ್ಧಾಂಜಲಿ ಅರ್ಪಿಸಿದರು.

a1a97f94-5034-4539-b8da-313579ea6a20

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.