ಪುತ್ತೂರು: ಲಯನ್ಸ್‌ ಕ್ಲಬ್‌ ಪದಾಧಿಕಾರಿಗಳಿಂದ ಪ್ರಗತಿಯ “ಪರೀಕ್ಷಾ ಹಬ್ಬ” ವೀಕ್ಷಣೆ.

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಧರ್ಮಸ್ಧಳ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ‘ಪ್ರಗತಿ ಸ್ಟಡಿ ಸೆಂಟರ್’ಗೆ ಲಯನ್ಸ್ ಸೇವಾ ಸಂಸ್ಧೆಯ ಅಧ್ಯಕ್ಷೆ ಹರಿಣಾಕ್ಷಿ ಜೆ.ಶೆಟ್ಟಿ, ಕಾರ್ಯದರ್ಶಿ ನಯನಾ ರೈ, ಕೋಶಾಧಿಕಾರಿ ಶಾರದಾ ಅರಸ್‌ರವರು ಭೇಟಿ ನೀಡಿದರು. ಆ ಹಿನ್ನಲೆಯಲ್ಲಿ “ಪರೀಕ್ಷಾ ಹಬ್ಬ” ಎಂಬ ವಿಶಿಷ್ಟ ವಿನೂತನ ಪ್ರಯೋಗವನ್ನು ವೀಕ್ಷಿಸಿ, ಸಂಸ್ಧೆಯನ್ನು ಅಭಿನಂದಿಸಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಧೆಯ ಸಂಚಾಲಕ ಪಿ.ವಿ. ಗೋಕುಲ್‌ನಾಥ್ ಹಾಗೂ ಪ್ರಾಂಶುಪಾಲೆ ಹೇಮಲತಾಗೋಕುಲ್‌ನಾಥ್‌ರವರು ಸ್ವಾಗತಿಸಿ, ಸಹಕರಿಸಿದರು.

DSC_1763

DSC_1767

DSC_1773

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.