ಮುಳಿಯ ಕರಿಮಣಿ ಉತ್ಸವಕ್ಕೆ ವೈಭವದ ಚಾಲನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಜನವರಿ 18 ರಿಂದ ಫೆಬ್ರವರಿ 13ರವರೆಗೆ ನಮ್ಮೂರ ಶೈಲಿಯ ಕರಿಮಣಿ ಮತ್ತು ಮುಳಿಯ ವಿನ್ಯಾಸಗಾರರಿಂದ ಸೃಷ್ಟಿಸಲ್ಪಟ್ಟ ಕರಿಮಣಿಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಈ ದಿನಗಳಲ್ಲಿ ಗ್ರಾಹಕರಿಗಾಗಿ 2 ಗ್ರಾಂನಿಂದ 100 ಗ್ರಾಂನವರೆಗಿನ 16 ಇಂಚು ಉದ್ದದಿಂದ 40 ಇಂಚು ಉದ್ದದವರೆಗಿನ ವಿವಿಧ ವಿನ್ಯಾಸಗಳಿಂದ ಕೂಡಿದ ಮುಷ್ಟಿ, ಪಿರಿ, ಗಾಂಚು ಇನ್ನಿತರ ಕರಿಮಣಿ ಸರಗಳ ಸಂಗ್ರಹವಿದೆ. ಮುಳಿಯ ವಿನ್ಯಾಸಕಾರರಿಂದ ಸೃಷ್ಟಿಸಲ್ಪಟ್ಟಂತಹ ನವನವೀನ ವಿನ್ಯಾಸದ ಪೆಂಡೆಂಟ್‌ಗಳು ಹಾಗೂ ಕಿವಿಯೋಲೆಗಳ ವಿಶೇಷ ಸಂಗ್ರಹ, ಲೈಟ್ ವೈಟ್ ಆಭರಣಗಳೂ ಲಭ್ಯವಿರುತ್ತದೆ. ಈ ಸಂದರ್ಭದಲ್ಲಿ 40 ಗ್ರಾಂ ಮೇಲಿನ ಕರಿಮಣಿ ಸರಗಳಿಗೆ VA 10% ಹಾಗೂ 60 ಗ್ರಾಂ ಮೇಲಿನ ಕರಿಮಣಿ ಸರಗಳಿಗೆ VA 20% ರಿಯಾಯಿತಿ ಇದೆ. ಜೊತೆಗೆ ದಿನಕ್ಕೆರಡು ಬಾರಿ ಚಿನ್ನದ ನಾಣ್ಯವನ್ನು ಗೆಲ್ಲುವ ಅವಕಾಶವಿದೆ. ಚಿನ್ನದ ದರವು ಕಳೆದ 4 ವರ್ಷಗಳಿಂದ ಅತ್ಯಂತ ಕಡಿಮೆಯಾಗಿದ್ದು, ಚಿನ್ನಾಭರಣಗಳ ಖರೀದಿಗೆ ಸಕಾಲವಾಗಿದ್ದು  ಗ್ರಾಹಕರು  ಈ ಸಂದರ್ಭದಲ್ಲಿ ಉತ್ಸವದ ಪ್ರಯೋಜನ  ಪಡೆಯಬಹುದಾಗಿದೆ ಎಂದು ಶಾಖಾ ಪ್ರಬಂಧಕರು ತಿಳಿಸಿದ್ದಾರೆ.

IMG_20150820_115143

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.