Breaking News

ಪಡುಮಲೆ: ಗೆಜ್ಜೆಗಿರಿ ಕ್ಷೇತ್ರದಲ್ಲಿ ಎರಡನೇ ದಿನದ ಅಷ್ಟಮಂಗಲ ಚಿಂತನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕಾರಣಿಕ ಪುರುಷರಾದ ಕೋಟಿ-ಚೆನ್ನಯ ಜನ್ಮಸ್ಥಾನ ಪಡುಮಲೆಯ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಲ್‌ನಲ್ಲಿ ಜ.18ರಂದು ಎರಡನೇ ದಿನದ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಯಿತು. ಹಿರಿಯ ಜ್ಯೋತಿರ್ವಿಜ್ಞಾನ ಖ್ಯಾತನಾಮರಾದ ಸದನಂ ನಾರಾಯಣ ಪೊದುವಾಳ್ ಪಯ್ಯನ್ನೂರು ಮತ್ತು ಶಶಿಕುಮಾರ್ ಪಂಡಿತ್ ಅವರ ನೇತೃತ್ವದಲ್ಲಿ ಮಂಗಳೂರಿನ ಉಮೇಶ್ ಶರ್ಮಾ ಅವರ ಸಹಕಾರದೊಂದಿಗೆ ಪ್ರಶ್ನಾ ಚಿಂತನೆ ನಡೆಯುತ್ತಿದೆ.

 

20160118005915 20160118005905 20160118010029

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.