ಪರ್ಪುಂಜದಲ್ಲಿ ರಾಜ್ ಕಾಂಪ್ಲೆಕ್ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

raj

ಪುತ್ತೂರು: ಪರ್ಪುಂಜದಲ್ಲಿ ಹೊಸದಾಗಿ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣ ರಾಜ್ ಕಾಂಪ್ಲೆಕ್ಸ್ ಜ.16ರಂದು ಶುಭಾರಂಭಗೊಂಡಿತು. ವೆಂಕಟ್ರಮಣ ನಕ್ಷತ್ರಿತ್ತಾಯರವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದರು. ಕಟ್ಟಡದ ಮ್ಹಾಲಕರಾದ ಪ್ರೇಮ್ ರಾಜ್ ರೈ ಮತ್ತು ಅವರ ಪತ್ನಿ ರೇಖಾ ಪ್ರೇಮ್ ರಾಜ್ ರೈಯವರು ಅತಿಥಿಗಳನ್ನು ಸ್ವಾಗತಿಸಿ ಬರಮಾಡಿಕೊಂಡರು.

 

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.