ಬೊಳುವಾರು ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ, ಉಗ್ರಾಣ ಮುಹೂರ್ತ

Puttur_Advt_NewsUnder_1
Puttur_Advt_NewsUnder_1

IMG_2704

ಪುತ್ತೂರು: ಜ.19ರಿಂದ 24ರ ವರೆಗೆ ನಡೆಯಲಿರುವ ಬೊಳುವಾರು ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ಮಲರಾಯ ಸಪರಿವಾರ ಕ್ಷೇತ್ರದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಜ.19ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ ನಡೆಯಿತು. ಕ್ಷೇತ್ರದ ಅರ್ಚಕ ಚಂದ್ರಶೇಖರ್ ರಾವ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಭಗವಾನ್ ಧ್ವಜ ಉದ್ಘಾಟನೆ: ಕ್ಷೇತ್ರದಲ್ಲಿ ಭಗವಾನ್ ಧ್ವಜವನ್ನು ಪುತ್ತೂರು ಲಕ್ಷ್ಕೀ ವೆಂಕಟ್ರಮಣ ದೇವಸ್ಥಾನದ ಆಡಳಿ ಮೊಕ್ತೇಸರ ಅಚ್ಚುತ ಪ್ರಭು ಧ್ವಜಾರೋಹಣಗೈದರು. ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಉಪಾಧ್ಯಕ್ಷರಾದ ರಾಮ ಭಟ್ ಪತ್ತಡ್ಕ, ಮೋಹಿನಿ ಭಂಡಾರಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಭಟ್, ಕೋಶಾಧಿಕಾರಿ ರಂಗನಾಥ ರಾವ್, ವಿಶ್ವಸ್ಥ ಮಂಡಳಿ ಅಧ್ಯಕ್ಷ ಯೋಗೀಶ್ ಕಾಮತ್, ಟ್ರಸ್ಟಿಗಳಾದ ಮನೋಹರ್ ರೈ, ವಿ.ಕೆ. ಶೆಟ್ಟಿ, ಪುಟ್ಟಣ್ಣ ನಾಯ್ಕ, ಧನಂಜಯ ರೈ, ನಗರಸಭಾ ಸದಸ್ಯ ಸುಜೀಂದ್ರ ಪ್ರಭು, ಹರೀಶ್ ಪೈ, ಹರಿನಾರಾಯಣ ಹೊಳ್ಳ, ಯೋಗಾನಂದ ರಾವ್, ಲವ ನಾಯ್ಕ, ಸ್ವರ್ಣಲತಾ ಹೆಗ್ಡೆ, ಎ.ಜೆ ನೈಕ್, ಬೇಬಿ ಪೂಜಾರಿ, ಪ್ರತಾಪ್ ಸಿಂಹ ಬಳ್ಳಾಲ್, ಅನಂತ ಕೃಷ್ಣ, ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಭಜನಾ ಕಾರ್ಯಕ್ರಮ: ಬಿ.ಎಸ್.ಬಿ. ಮಹಿಳಾ ಮಂಡಳಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಪುತ್ತೂರು ಇದರ ವತಿಯಿಂದ ಕ್ಷೇತ್ರದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.

IMG_2736 IMG_2738 IMG_2740 IMG_2714 IMG_2717 IMG_2722 IMG_2723 IMG_2726 IMG_2727 IMG_2728 IMG_2731

IMG_2742

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.