ಪಮ್ಮಿ ಲೇಡೀಸ್ ಟೈಲರ‍್ಸ್ & ಬ್ಯೂಟಿಪಾರ್ಲರ್‌ನಲ್ಲಿ ಲಕ್ಕೀ ಗೇಮ್

Puttur_Advt_NewsUnder_1
Puttur_Advt_NewsUnder_1

pammi

ಪುತ್ತೂರು: ಇಲ್ಲಿನ ನೆಹರೂ ನಗರದಲ್ಲಿರುವ ಪಮ್ಮಿ ಹರ್ಬಲ್ ಬ್ಯೂಟಿ ಪಾರ್ಲರ್ ಮತ್ತು ಲೇಡೀಸ್ ಟೈಲರ‍್ಸ್‌ನಲ್ಲಿ 2 ನೇ ವರ್ಷಕ್ಕೆ ಪಾದಾರ್ಪಣೆಯ ಅಂಗವಾಗಿ ಪೂಜೆ ಮತ್ತು ಗ್ರಾಹಕರಿಗೆ 6 ವಿವಿಧ ಲಕ್ಕೀ ಗೇಮ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿಜೇತರಿಗೆ ಫೇಶಿಯಲ್, ಬ್ಲೀಚ್, ವ್ಯಾಕ್ಸ್ ಮುಂತಾದ ಸೇವೆಯನ್ನು ಉಚಿತ ವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಪಾರ್ಲರ್ ಮಾಲಕಿ ಪ್ರಮೀಳಾ ಕರುಣಾಕರ, ಪ್ರೇಕ್ಷಾ, ಶೀಲಾವತಿ ಮತ್ತು ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.