ಜಿ.ಪಂ,ತಾ.ಪಂ ಚುನಾವಣೆಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನಿಂದ ವಿವಿಧ ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಫೆ.20ರಂದು ನಡೆಯಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ವಿವಿಧ ಕ್ಷೇತ್ರಗಳಿಗೆ ಜ.19ರಂದು ಪಕ್ಷದ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝ್ಲಲ್ ರಹೀಮ್ .ಕೆ ರವರು ಆದೇಶ ಮಾಡಿದ್ದಾರೆ. ನೆಟ್ಟಣಿಗೆ ಮುಡ್ನೂರು-ಮಹಮ್ಮದ್ ಬಡಗನ್ನೂರು, ಶಶಿಕಿರಣ್ ರೈ, ಯಕೂಬ್ ದರ್ಬೆ,  ಕೊಳ್ತಿಗೆ-ಇಸಾಕ್ ಸಾಲ್ಮರ, ದಿನೇಶ್ ಪಿ.ವಿ, ಭಾಸ್ಕರ ಗೌಡ ಕೊಡಿಂಬಾಳ, ಅರಿಯಡ್ಕ-ದೇವಪ್ಪ ಗೌಡ, ಅಬ್ಬಾಸ್ ಮುರ, ರಕ್ಷಿತ್ ರೈ, ಒಳಮೊಗ್ರು-ಎ.ಕೆ. ಜಯರಾಮ ರೈ, ಅಜೀಜ್ ಬುಶ್ರಾ, ಮನಮೋಹನ್ ರೈ, ಕೆಯ್ಯೂರು-ಅಮಲ ರಾಮಚಂದ್ರ ಭಟ್, ಕೃಷ್ಣಪ್ರಸಾದ್ ಆಳ್ವ, ಹೊನ್ನಪ್ಪ ಪೂಜಾರಿ,  ಸರ್ವೆ-ಮುಂಡೂರು – ಸೂತ್ರಬೆಟ್ಟು ಜಗನ್ನಾಥ ರೈ, ಕೆ.ಎಂ. ಸಿದ್ದೀಕ್, ಜಯರಾಜ್ ಎಲಿಕ, ನರಿಮೊಗರು-ಪುರುಷೋತ್ತಮ ರೈ ಬೂಡಿಯಾರು, ಶಿವರಾಮ ಮಣಿಯಾಣಿ, ಎ.ಬಿ. ವೇಗಸ್, ಆರ್ಯಾಪು-ಬೆಟ್ಟ ಈಶ್ವರ ಭಟ್, ಸೂರಜ್ ಶೆಟ್ಟಿ, ಅಬ್ದುಲ್ ರಹಿಮಾನ್ ಬಪ್ಪಳಿಗೆ, ಗಣೇಶ್ ಶೆಟ್ಟಿ, ಬೆಟ್ಟಂಪಾಡಿ-ಶಿವಪ್ಪ ಪೂಜಾರಿ, ಎಸ್.ಬಿ ಜಯರಾಮ ರೈ, ರಾಜಶೇಖರ್ ಜೈನ್ ರವರನ್ನು ಪಕ್ಷದ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.