ಹೊಸ್ಮಠ ಮೊಗೇರ ಯುವ ವೇದಿಕೆ ವತಿಯಿಂದ ಮಂಜ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಕಡಬ: ಮೊಗೇರ ಯುವವೇದಿಕೆ ಹೊಸ್ಮಠ ಇದರ ವತಿಯಿಂದ ಮಂಜ ಕಾರ್ಯಕ್ರಮವು ಜ.17 ರಂದು ನಡೆಯಿತು. ಶೀನಪ್ಪ ಡಿ ಅಧ್ಯಕ್ಷತೆ ವಹಿಸಿದ್ದರು. ಮೊಗೇರ ಸಂಘದ ಗೌರವಾಧ್ಯಕ್ಷರಾದ ಡಾ|ರಘು ಬೆಳ್ಳಿಪ್ಪಾಡಿ ಕಾರ‍್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಕಬಕದ ಕುಮಾರ್ ಮಾಸ್ಟರ್, ಡಾ|ಕುಶಾಲಪ್ಪ, ಚಲನಚಿತ್ರ ನಟ ಮಂಜು, ಶಿಕ್ಷಕಿ ಕಮಲಾಕ್ಷಿ, ನಮ್ಮ ಧ್ವನಿ ಉಪಸಂಪಾದಕಿ ಸುಮಿತ್ರ ಅತಿಥಿಗಳಾಗಿ ಮಾತನಾಡಿ ಶುಭಹಾರೈಸಿದರು.  ಹೊಸ್ಮಠ ಮೊಗೇರ ಯುವವೇದಿಕೆ ಅಧ್ಯಕ್ಷ ರಾಜು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ರಾಮ ಹೊಸ್ಮಠ, ಹರ್ಷ ಆಲೂಂಗೂರು, ರಮಾನಂದ ಕುಂತೂರು, ಹರೀಶ್ ಕುಂತೂರು, ಉಮೇಶ್ ಪದವು, ಶರತ್ ಕಬಕ, ಅಚ್ಚುತ ಗುತ್ತಿಗಾರು, ತನಿಯ ಸಂಪಡ್ಕ ಉಪಸ್ಥಿತರಿದ್ದರು. ಗೋಪಾಲ್ ಕುಂಟೋಡಿ ಸ್ವಾಗತಿಸಿ, ಎಂ.ಕೆ ಕನ್ಯಾಡಿ ವಂದಿಸಿದರು. ವಿ.ಕೆ ಕಡಬ ಕಾರ‍್ಯಕ್ರಮ ನಿರೂಪಿಸಿದರು. ಪುಟಾಣಿ ಚೈತನ್ಯ ಪ್ರಾರ್ಥನೆ ಹಾಡಿದರು. ಸುಮನ ಪ್ರಸ್ತಾವನೆ ಗೈದರು.

mogera1

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.