ರಾಮಕುಂಜ: ರಸ್ತೆ ಡಾಮರೀಕರಣಕ್ಕಾಗಿ ಸಚಿವರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1

ramakunjaಪುತ್ತೂರು: ರಾಮಕುಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಜರುಕ್ಕು ರಾಮಕುಂಜ ದೇವಸ್ಥಾನ ರಸ್ತೆ, ಕುಂಡಾಜೆ ಮತ್ತು ಮಾರಂಗ ರಸ್ತೆ, ಅಮೈ ಬಾಜಳ್ಳಿ ಬಾರಿಂಜ ರಸ್ತೆ,ಅಂಬೇಡ್ಕರ್ ನಗರ ಮತ್ತು ಬೀಜತ್ತಳಿ ರಸ್ತೆ ಡಾಮರೀಕರಣ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ.ಡಾ.ಬಿ.ರಘು ಅವರ ನಿರ್ದೇಶನದ ಮೇರೆಗೆ ಕಡಬ ಬ್ಲಾಕ್ ಕಾಂಗ್ರೆಸ್ ಮಾಹಿತಿ ತಂತ್ರಜ್ಞಾನ ಅಧ್ಯಕ್ಷ ಯತೀಶ್ ಬಾನಡ್ಕ ಅವರು ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.