ದ.ಕ.ಜಿಲ್ಲಾ ಕಿರಿಯರ ಒಲಿಂಪಿಕ್ಸ್‌ನ ಈಜು ಸ್ಪರ್ಧೆಯಲ್ಲಿ ಪುತ್ತೂರಿನ ಪ್ರಾಧಿ ಪಿಂಟೊಗೆ ಎರಡು ಬೆಳ್ಳಿ ಪದಕ

prathi pintoಪುತ್ತೂರು : ಕ್ರೀಡಾ ಭಾರತಿ ಮಂಗಳೂರು ಇದರ ವತಿಯಿಂದ ಜ.15ಮತ್ತು 16ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ದ,ಕ ಜಿಲ್ಲಾ ಕಿರಿಯರ ಒಲಿಂಪಿಕ್ಸ್ 2016ರ ಈಜು ಸ್ಪರ್ಧೆಯಲ್ಲಿ ಪುತ್ತೂರು ಬೆಥನಿ ಪಾಂಗ್ಳಾ ಶಾಲೆಯ ಪ್ರಾಧಿ ಪಿಂಟೊರವರು ಭಾಗವಹಿಸಿ ಎರಡು ಬೆಳ್ಳಿಪದಕ ಪಡೆದುಕೊಂಡಿದ್ದಾರೆ. ಈಜು ಸ್ಪರ್ಧೆಯ 5ನೇ ಗ್ರೂಪ್‌ನ 50ಮೀ ಬಟರ್ ಪ್ಲೈ ಮತ್ತು ಬ್ಯಾಕ್ ವಿಭಾಗದಲ್ಲಿ  ಬೆಳ್ಳಿ ಪದಕ ಗಳಿಸಿರುತ್ತಾರೆ. ಇವರು ಪುತ್ತೂರು ಕಲ್ಲಿಮಾರ್ ನಿವಾಸಿ ಲೈನಲ್ ಪಿಂಟೊ ಮತ್ತು ವಾಲೆಟ್ ಪಿಂಟೊ ರವರ ಪುತ್ರಿ.ಇವರು ವಸಂತ್ ಕುಮಾರ್, ನಿರೂಪ್, ಪಾರ್ಥ ವಾರಣಾಸಿಯವರಿಂದ ತರಬೇತಿ ಪಡೆಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.