ಮರ್ದಾಳ: ಸ.ಉ.ಹಿ.ಪ್ರಾ.ಶಾಲಾ ಮುಖ್ಯೋಪಧ್ಯಾಯಿನಿಯಾಗಿ ದೇವಕಿ ಪಿ

Puttur_Advt_NewsUnder_1
Puttur_Advt_NewsUnder_1

devaki pಕಡಬ: ಕುಟ್ರುಪ್ಪಾಡಿ ಗ್ರಾಮದ ಕೇಪು ಶಾಲೆಯ ಮುಖ್ಯೋಪಧ್ಯಾಯಿನಿಯಾಗಿದ್ದ ದೇವಕಿ ಪಿ  ರವರು ಮರ್ದಾಳ ಸ.ಉ.ಹಿ.ಪ್ರಾ.ಶಾಲಾ ಪೂರ್ಣಕಾಲಿಕ ಮುಖ್ಯೋಪಧ್ಯಾಯಿನಿಯಾಗಿ ವರ್ಗಾವಣೆಗೊಂಡು ಜ.13ರಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು1991ರ ಜೂನ್ 28 ರಂದು ಕುಂತೂರು ಪದವು ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಕಗೊಂಡು ಬಳಿಕ 2001 ಡಿ.13 ರಿಂದ ಕೇಪು ಹಿ.ಪ್ರಾ.ಶಾಲೆಯ ಮುಖ್ಯೋಪಧ್ಯಾಯಿನಿಯಾಗಿ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸಿರುತ್ತಾರೆ. ಕಳೆದ 15 ವರ್ಷಗಳಿಂದ ಕೇಪು ಶಾಲಾ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಮರ್ದಾಳ ಶಾಲಾ ಕೇಡರ್ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.