Breaking News

ಕಡಬ: ಎಸಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ ಕಡಬ ನಾಡಕಚೇರಿಗೆ ನಿಯೋಜನೆ

Puttur_Advt_NewsUnder_1
Puttur_Advt_NewsUnder_1

santhoshಕಡಬ: ಕಳೆದ 2015ರ  ಎಪ್ರಿಲ್ 15  ರಂದು ಕುಟ್ರುಪ್ಪಾಡಿ ಗ್ರಾಮಕರಣಿಕರಾಗಿ ನೇಮಕಗೊಂಡು ಕಡಬ ನಾಡಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ ಪುತ್ತೂರು ವಿಭಾಗಾಧಿಕಾರಿಗಳ ಕಚೇರಿಗೆ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ಬಾಗಲಕೋಟೆಯ ಸಂತೋಷ್ ರವರು ಮತ್ತೇ ಕಡಬ ನಾಡಕಚೇರಿಗೆ ಒಳಪಟ್ಟ ಕುಟ್ರುಪ್ಪಾಡಿ ಬಲ್ಯ ಗ್ರಾಮಕರಣಿಕರಾಗಿ ನಿಯೋಜನೆಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.