Breaking News

ಕಾರು ಕಮರಿಗೆ-ಚಾಲಕನಿಗೆ ಗಾಯ

Puttur_Advt_NewsUnder_1
Puttur_Advt_NewsUnder_1

car

ಕಡಬ: ಬಿ.ಸಿ ರೋಡಿನಿಂದ -ಕಡಬ ಕಳಾರ ಸಡಕ್ ರಸ್ತೆಯಲ್ಲಿ ಮೀನಾಡಿಗೆ ಹೋಗುವ ಮಾರುತಿ 800  ಕಾರೊಂದು ಕಡಬ-ಕಲ್ಲುಗುಡ್ಡೆ ಜಿ.ಪಂ. ರಸ್ತೆಯ ಕಾಯರಡ್ಕ ಎಂಬ ಕೂಡು ರಸ್ತೆಯಲ್ಲಿ ಕಾರು ಚರಂಡಿಗೆ ಬಿದ್ದ ಘಟನೆ ನಡೆದಿದೆ.

ಜ.19 ರ ರಾತ್ರಿ ಶಿವಾಜಿ ಎಂಬವರು ಬಿ.ಸಿರೋಡ್‌ನ ತನ್ನ ಮನೆಯಿಂದ ಕೆಎ ೦3-ಎನ್-206  800 ಕಾರಿನಲ್ಲಿ ಬರುತ್ತಿದ್ದು ಕಳಾರ ಸಡಕ್ ರಸ್ತೆಯಲ್ಲಿ ಬಂದು ಕಾಯರಡ್ಕ ಎಂಬಲ್ಲಿ ಕಡಬ ಕಲ್ಲುಗುಡ್ಡೆ ರಸ್ತೆಗೆ ಸೇರಿ ಅಲ್ಲಿಂದ ಪೇರಡ್ಕ ಮಾರ್ಗವಾಗಿ ಮೀನಾಡಿಗೆ ಹೋಗುವವರಿದ್ದರು. ಆದರೆ ಕಾಯರಡ್ಕ ಜಂಕ್ಷನ್‌ನಲ್ಲಿ ಏಕಾಏಕಿ ಕಾರು ಚಾಲಕನ ನಿಯಂತ್ರಣ  ನೇರವಾಗಿ ರಸ್ತೆ ಪಕ್ಕದ ಚರಂಡಿಗೆ ಬಿದ್ದು ಚಾಲಕ ಶಿವಾಜಿಯವರಿಗೆ ಗಾಯವಾಗಿದೆ ಇವರನ್ನು ಸ್ಥಳೀಯರು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.