Breaking News

ಕಲ್ಲಾರೆ: ಬೈಕ್- ಕಾರು ಡಿಕ್ಕಿ ; ಬೈಕ್ ಸವಾರನಿಗೆ ಗಾಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:   ಕಲ್ಲಾರೆ ಯಲ್ಲಿ ಮಾರುತಿ ೮೦೦ ಕಾರು ಮತ್ತು ಬೈಕ್ ನಡುವೆ ಜ.21ರಂದು ಡಿಕ್ಕಿ ಸಂಭವಿಸಿದೆ.

ಕಲ್ಲಾರೆ ಕಡೆ ಹೋಗುತ್ತಿದ್ದ ಮಾರುತಿ ಕಾರು (ಕೆ.ಎ.19 ಪಿ-3590)ಗೆ ಮತ್ತು ಪೇಟೆ ಬರುತ್ತಿದ್ದ ಬೈಕ್ (ಕೆ.ಎಲ್.14.ಎಫ್ 2039) ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಕುಂಟಾರಿನ ಯುವಕನೋರ್ವ ಗಾಯಗೊಂಡಿದ್ದಾರೆ.

 

20160120222412

20160120222408 (1)

20160120222408

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.