ಶುಭವಿವಾಹ : ಅಶೋಕ-ರತ್ನ, ಬಾಲಕೃಷ್ಣ-ಪವಿತ್ರ

Puttur_Advt_NewsUnder_1
Puttur_Advt_NewsUnder_1

ನರಿಮೊಗರು ಗ್ರಾಮದ ಮುಕ್ವೆ ದಿ| ಸಾಂತಪ್ಪ ಪೂಜಾರಿರವರ ಪುತ್ರ ಅಶೋಕ ಮತ್ತು ಕುರಿಯ ಗ್ರಾಮದ ಬೆಮ್ಮಲೆ ಬಾಲಪ್ಪ ಪೂಜಾರಿರವರ ಪುತ್ರಿ ರತ್ನ ಹಾಗೂ ನರಿಮೊಗರು ಗ್ರಾಮದ ಮುಕ್ವೆ ದಿ| ಸಾಂತಪ್ಪ ಪೂಜಾರಿರವರ ಪುತ್ರ ಬಾಲಕೃಷ್ಣ ಮತ್ತು ಪರ್ಲಡ್ಕ ದಿ| ರಾಮಣ್ಣ ಪೂಜಾರಿರವರ ಪುತ್ರಿ ಪವಿತ್ರರವರ ವಿವಾಹ  ಪುತ್ತೂರು ಬಪ್ಪಳಿಗೆ ಶ್ರೀ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು.

ಅಶೋಕ್-ರತ್ನ
ಅಶೋಕ್-ರತ್ನ
ಬಾಲಕೃಷ್ಣ-ಪವಿತ್ರ
ಬಾಲಕೃಷ್ಣ-ಪವಿತ್ರ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.