ಜ.23,24 : ಸುದಾನ ಶಾಲಾ ಬೆಳ್ಳಿಹಬ್ಬದ ಪ್ರಯುಕ್ತ ವಸ್ತುಪ್ರದರ್ಶನ

ಪುತ್ತೂರು :  ಸುದಾನ ಶಾಲಾ ಬೆಳ್ಳಿಹಬ್ಬದ ಪ್ರಯುಕ್ತ ಶಾಲೆಯಲ್ಲಿ ಜನವರಿ 23 ಮತ್ತು 24 ರಂದು ವಸ್ತುಪ್ರದರ್ಶನ ನಡೆಯಲಿದೆ.  ‘ಮಧುರ ಮನಸ್ಸು’-ಮಕ್ಕಳ ಮನೆ, ಶಿಕ್ಷಣ ಸೇವಾ ವಾಹಿನಿಯ ನಿರ್ದೇಶಕ ಮಹಾಲಿಂಗೇಶ್ವರ ಭಟ್ ವಸ್ತುಪ್ರದರ್ಶನದ ಉದ್ಘಾಟನೆಯನ್ನು ನಡೆಸಿಕೊಡಲಿರುವರು. ಜ.23ರಂದು ತಾಲೂಕಿನ ಆಯ್ದ ಶಾಲೆಗಳ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಜನವರಿ 24 ರಂದು ಪೂರ್ವಾಹ್ನ 9.೦೦ರಿಂದ ಅಪರಾಹ್ನ 3.30 ರ ವರೆಗೆ ಸಾರ್ವಜನಿಕರಿಗೆ ವಸ್ತುಪ್ರದರ್ಶನ ವೀಕ್ಷಿಸಲು ಅವಕಾಶವಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sudana  Residential School

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.