Breaking News

ಕೊಯಿಲ-ಗಂಡಿಬಾಗಿಲು ರಸ್ತೆ ದುರಸ್ತಿ ಕಾಮಗಾರಿ ಆರಂಭ

Puttur_Advt_NewsUnder_1
Puttur_Advt_NewsUnder_1

2ಉಪ್ಪಿನಂಗಡಿ: ಕೊಯಿಲ-ಗಂಡಿಬಾಗಿಲು ರಸ್ತೆ ದುರಸ್ತಿಗೆ ದ.ಕ. ಜಿಲ್ಲಾ ಪಂಚಾಯಿತಿಯಿಂದ 4.5೦ ಲಕ್ಷ ರೂಪಾಯಿ ಮಂಜೂರು ಆಗಿದ್ದು, ಅದರ ಸಲುವಾಗಿ ರಸ್ತೆಯಲ್ಲಿದ್ದ ಗುಂಡಿಗಳನ್ನು ಡಾಂಬಾರು ಹಾಕಿ ಮುಚ್ಚುವ ತೇಪೆ ಕಾಮಗಾರಿ ಆರಂಭಗೊಂಡಿದೆ. ಕೊಯಿಲ-ಗಂಡಿಬಾಗಿಲು-ಹಿರೇಬಂಡಾಡಿ-ಉಪ್ಪಿನಂಗಡಿ ಸಂಪರ್ಕ ರಸ್ತೆ ಇದಾಗಿದ್ದು, ಕಳೆದ ೮ ವರ್ಷಗಳಿಂದ ಡಾಂಬಾರು ಕಾಣದ ಈ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ವಾಹನ ಸಂಚಾರಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಕುಲಗೆಟ್ಟಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.