ಸಿಂಹವನ-ಪಂಜಳ: ಅಂಗವಿಕಲೆ ವಾಣಿಶ್ರೀಗೆ ಜಯಕರ್ನಾಟಕದಿಂದ ಮಂಚ, 5 ಸಾವಿರ ಪ್ರೋತ್ಸಾಹ ಧನ ಕೊಡುಗೆ

Puttur_Advt_NewsUnder_1
Puttur_Advt_NewsUnder_1

jagadish

ಪುತ್ತೂರು: ಬಾಲ್ಯದಿಂದಲೇ ಅಂಗವಿಕಲೆ ಕಾಯಿಲೆಗೆ ಒಳಗಾಗಿರುವ  ಸಿಂಹವನ-ಪಂಜಳ ನಿವಾಸಿ ದಾಸಪ್ಪ ನಾಕ್ ಹಾಗೂ ಲಕ್ಷ್ಮೀರವರ 19 ವರ್ಷ ಪ್ರಾಯದ ಪುತ್ರಿ ವಾಣಿಶ್ರೀರವರಿಗೆ ಜಯಕರ್ನಾಟಕ ಮೊಟ್ಟೆತ್ತಡ್ಕ ಪುರುಷರ ಘಟಕ, ಮಹಿಳೆಯರ ಘಟಕ ಮತ್ತು ಸಿಂಹವನ-ಪಂಜಳ ಮಹಿಳೆಯರ ಘಟಕದ ಜಂಟಿ ಆಶ್ರಯದಲ್ಲಿ ಮಂಚ ಮತ್ತು ಜಯಕರ್ನಾಟಕ ಪುತ್ತೂರು ತಾಲೂಕು ಘಟಕದ ವತಿಯಿಂದ ಜಯಕರ್ನಾಟಕ ತಾಲೂಕು ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿರವರು ಐದು ಸಾವಿರ ರೂ,ಗಳನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಜಯಕರ್ನಾಟಕ ತಾಲೂಕು ಗೌರವಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಾರ್ಯಾಧ್ಯಕ್ಷ ಪ್ರಸನ್ನಕುಮಾರ್ ಶೆಟ್ಟಿ, ಕಾರ್ಯದರ್ಶಿಗಳಾದ ರಫೀಕ್ ಎಂ.ಕೆ, ಜಯಪ್ರಕಾಶ್ ಬದಿನಾರು, ಜಯಕರ್ನಾಟಕ ಬೆದ್ರಾಳ ಘಟಕದ ಅಧ್ಯಕ್ಷ ನವೀನ್‌ಚಂದ್ರ ನಾಕ್,  ಜಯಕರ್ನಾಟಕ ಮೊಟ್ಟೆತ್ತಡ್ಕ ಘಟಕದ ಅಧ್ಯಕ್ಷ ದಿಲೀಪ್ ಕುಮಾರ್, ಕಾರ್ಯದರ್ಶಿ ವಿಶ್ವಜಿತ್ ಅಮ್ಮುಂಜ, ಉಪಾಧ್ಯಕ್ಷ ಸುರೇಶ್ ಪೂಜಾರಿ, ಸದಸ್ಯ ಸಿಲ್ವೆಸ್ತರ್ ಡಿ’ಸೋಜ, ಮಹಿಳಾ ಘಟಕದ ಗೌರವಾಧ್ಯಕ್ಷೆ ಪುಷ್ಪಾ ಗಂಗಾಧರ್, ಸದಸ್ಯರಾದ ಭಾರತಿ, ಸಂಜೀವಿ ಗಾಣಿಗ, ಸಿಂಹವನ-ಪಂಜಳ ಮಹಿಳೆಯರ ಘಟಕದ ಅಧ್ಯಕ್ಷೆ ತೀರ್ಥಲತಾ, ಗೌರವಾಧ್ಯಕ್ಷೆ ಸೆಲ್ವರಾಜ್ ಉಮಾವತಿ, ಸಂಚಾಲಕಿ ನಾಗಮ್ಮ, ಕೋಶಾಧಿಕಾರಿ ದೇವಕಿ, ಉಪಾಧ್ಯಕ್ಷೆ ಯಶೋಧ, ಹಿರಿಯರಾದ ಕುಟ್ಟನ್ ಮತ್ತಿತರರು ಉಪಸ್ಥಿತರಿದ್ದರು.

 

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.