ಪುಣ್ಚಪ್ಪಾಡಿ : ಸಾರಕರೆಬೀಡು  ಧರ್ಮರಸು ಉಳ್ಳಾಕುಲು ಸೇವಾ ಸಮಿತಿಗೆ ಆಯ್ಕೆ -ಗೌರವಾಧ್ಯಕ್ಷ :ಹರೀಶ್ ರೈ ಸಾರಕರೆ, ಅಧ್ಯಕ್ಷ :ದಿಲೀಪ್ ಹೆಗ್ಡೆ, ಕಾರ್ಯದರ್ಶಿ: ಕರುಣಾಕರ ಗೌಡ

Puttur_Advt_NewsUnder_1
Puttur_Advt_NewsUnder_1

ocಸವಣೂರು: ಪುಣ್ಚಪ್ಪಾಡಿ ಗ್ರಾಮದ ಸಾರಕರೆಬೀಡು ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಧರ್ಮನಡಾವಳಿ ಫೆ.15, 16ರಂದು ನಡೆಯಲಿದೆ. ಇದರ ಪೂರ್ವಭಾವಿಯಾಗಿ ನಡೆದ ಸತ್ಯನಾರಾಯಣ ಪೂಜೆ  ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಮಹಾಬಲ ಶೆಟ್ಟಿ ಕೊಮ್ಮಂಡ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೇವಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಮಿತಿ ಗೌರವಾಧ್ಯಕ್ಷರಾಗಿ ಹರೀಶ್ ರೈ ಸಾರಕರೆ, ಅಧ್ಯಕ್ಷರಾಗಿ ದಿಲೀಪ್ ಹೆಗ್ಡೆ ನೇರೋಳ್ತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಕರುಣಾಕರ ಗೌಡ ಸಾರಕರೆ, ಉಪಾಧ್ಯಕ್ಷರಾಗಿ ಮನೋಹರ ತೋಟದಡ್ಕ, ಜತೆ ಕಾರ್ಯದರ್ಶಿಯಾಗಿ ಶಾಂತಪ್ಪ ಗೌಡ ಸಾರಕರೆ, ಕೋಶಾಧಿಕಾರಿಯಾಗಿ ಸುಬ್ಬಣ್ಣ ಮಲೆಕುಡಿಯ, ಮಹಿಳಾ ಸಮಿತಿಯ ಅಧ್ಯಕ್ಷೆಯಾಗಿ ಲಲಿತಾ ಚಂದಪ್ಪ ಗೌಡ, ಉಪಾಧ್ಯಕ್ಷರಾಗಿ ಜಾನಕಿ ಸೇಸಪ್ಪ ಗೌಡ, ಕಾರ್ಯದರ್ಶಿಯಾಗಿ ಹೇಮಾವತಿ ಬದಿಯಡ್ಕ, ಜತೆ ಕಾರ್ಯದರ್ಶಿಯಾಗಿ ತಿಮ್ಮಕ್ಕ ನೆಕ್ಕಿ, ಸದಸ್ಯರಾಗಿ ಶಾಲಿನಿ ಶಾಂತಪ್ಪ ಗೌಡ, ಜ್ಯೋತಿ ಪುಟ್ಟಣ್ಣ ಗೌಡ, ಸೀತಾಲಕ್ಷ್ಮೀ ಪುಟ್ಟಣ್ಣ ಗೌಡ, ಗಾಯತ್ರಿ ಜತ್ತಪ್ಪ ಗೌಡ, ಕಮಲ ಗಂಗಾಧರ ಗೌಡ, ಶಶಿಕಲಾ ರೈ, ಶ್ಯಾಮಲ ಬನ್ನೂರು, ಪ್ರೀತಿ ಎಂ.ಶೆಟ್ಟಿ, ಸಾಧನಾ ಶೆಟ್ಟಿ, ತೀಕ್ಷಾ ಪಿ.ರೈ, ಭಾರತಿ ಬಾಲಕೃಷ್ಣ ಗೌಡ, ಗೀತಾ ಉಮೇಶ್ ಗೌಡ, ಜಯಂತಿ ಕೊರಗಪ್ಪ ಗೌಡ, ಕೃತಿಕಾ ದಿಲೀಪ್ ಹೆಗ್ಡೆ, ಪುಷ್ಪಾ ಶಂಕರ್ ಪ್ರಸಾದ್ ರೈ, ಉಷಾ ಜಗದೀಶ್ ರೈ, ಅನಸೂಯ ಹರಿಪ್ರಸಾದ್ ಶೆಟ್ಟಿ, ಜ್ಯೋತಿ ರಮೇಶ್ ಶೆಟ್ಟಿ, ಕುಶಲಾ ಜೆ.ರೈ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.