ಕಡಬ : ಶ್ರೀ ದುರ್ಗಾ ಎಂಟರ್‌ಪ್ರೈಸಸ್ ಎಂಡ್ ಮಾರ್ಕೆಟಿಂಗ್‌ನ ಮಾರಾಟ ಮೇಳ

Puttur_Advt_NewsUnder_1
Puttur_Advt_NewsUnder_1

ramesh

ಕಡಬ: ಇಲ್ಲಿನ ಜಾನ್ಸನ್ ಬಿಲ್ಡಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ದುರ್ಗಾ ಎಂಟರ್‌ಪ್ರೈಸಸ್ ಎಂಡ್ ಮಾರ್ಕೆಟಿಂಗಿನ ನಾಲ್ಕನೇ ಬಾರಿಯ ಮಾರಾಟ ಮೇಳದ ಪ್ರಥಮ ಬಂಪರ್ ಡ್ರಾದ ವಿಜೇತರನ್ನು ಕದಂಬ ಸಾಮಾಜಿಕ ಹಿತರಕ್ಷಣಾ ಸಂಘಟನೆಯ ಅಧ್ಯಕ್ಷರಾದ ಸೀತಾರಾಮ ಗೌಡ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ರಮೇಶ್.ಪಿ, ಪ್ರಮುಖರಾದ ತೋಮಸ್ ಕೆ.ಎಸ್, ಪ್ರದೀಪ್, ಮಂಜುನಾಥ್, ಪ್ರವೀಣ್, ನವೀನ್ ಕುಮಾರ್, ಶಶಿ, ಸತೀಶ್, ಸಂತೋಷ್ ಸುವರ್ಣ, ಜೇಸಿ ಅಧ್ಯಕ್ಷ ಜಯರಾಮ್ ಆರ್ತಿಲ ಉಪಸ್ಥಿತರಿದ್ದರು.

ಪ್ರಥಮ ಬಂಪರ್ ಡ್ರಾ ದ ಬಹುಮಾನವನ್ನು ಖ್ಯಾತಿ ಕುಕ್ಕೆರೆಬೆಟ್ಟು, ಶರಣ್ಯ ಪಣೆಮಜಲು, ಫೈರೋಜ್ ಕಳಾರ ಪಡೆದುಕೊಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.