ಗಣರಾಜ್ಯೋತ್ಸವ ಪ್ರಯುಕ್ತ ನವದೆಹಲಿಯಲ್ಲಿ ನಡೆಯಲಿರುವ  ಪೆರೇಡ್‌ಗೆ ಕರಾಯದ ರತನ್ ಕುಮಾರ್ ಆಯ್ಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ಜ.೨೬ ರಂದು ನಡೆಯುವ ಪಥಸಂಚಲನದಲ್ಲಿ ಕರ್ನಾಟಕ ಹಾಗೂ ಗೋವಾ ಡೈರಕ್ಟರೇಟ್‌ನ ಮಂಗಳೂರು ಘಟಕವನ್ನು ರತನ್ ಕುಮಾರ್ ಪ್ರತಿನಿಧಿಸಲಿದ್ದಾರೆ. ಉಜಿರೆ ಎಸ್‌ಡಿಎಂ ಕಾಲೇಜಿನ ದ್ವಿತೀಯ ಬಿ.ಕಾಂ. ಹಾಗೂ ರಾಷ್ಟ್ರೀಯ ನೌಕಾದಳ ಘಟಕದ ವಿದ್ಯಾರ್ಥಿಯಾಗಿರುವ ಇವರು ಉಪ್ಪಿನಂಗಡಿ ಕರಾಯ ಮೈರಾ ದರ್ಖಾಸು ಮನೆಯ ಬಾಲಕೃಷ್ಣ ಶೆಟ್ಟಿ ಮತ್ತು ವಿನೋದರವರ ಪುತ್ರ.
20160124204604

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.